LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಓಂ ಶಾಂತಿ ಕೇಂದ್ರದಲ್ಲಿ ಯೋಗ ದಿನಾಚರಣೆ

Advertisement

ಹುಬ್ಬಳ್ಳಿ :ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಯೋಗ ದಿನಾಚರಣೆಯನ್ನು  ಆಚರಿಸಲಾಯಿತು.
news_1782107588_0_707.webp

 

ಬ್ರಹ್ಮಕುಮಾರಿ ನಿರ್ಮಲಾ ದಿದಿ ಅವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು  ಈ ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಯೋಗ ಸ್ಪೆಶಲಿಸ್ಟ್ ಡಾ. ಶ್ರೀ  ಈಶ್ವರ್ ಎಂ ಅವರು ಯೋಗ ಅಭ್ಯಾಸ ಮಾಡಿಸುವ ಮೂಲಕ ಯೋಗದ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡರು ಮುಖ್ಯ ಅತಿಥಿಗಳಾಗಿ ವಲಯ ಆಯುಕ್ತರು  ಶ್ರೀ ಆನಂದ ಕೇಶವಕೊಪ್ಪ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆದ  ಶ್ರೀ ಜೆ ಸಿ ಹೊನ್ನ ಕಟ್ಟಿ   ಮತ್ತೊಬ್ಬ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶ್ರೀ ಮುರುಗೇಶ್ ಟಿ ಎಸ್ ರಕ್ತದಾನಿಗಳಾದ ಶ್ರೀ ಕಿರಣ್ ವಾಸುದೇವ್ ಪತ್ರಕರ್ತರಾದ ಶ್ರೀ ಕುಮಾರ ನಿತೀಶಗೌಡ ತಡಸ ಪಾಟೀಲ್ ಹಾಗೂ ಓಂ ಶಾಂತಿ ಬಳಗದವರಾದ ಶ್ರೀ ಲಲಿತಾ ಅಕ್ಕನವರು ಹಾಗೂ ಅಣ್ಣಂದಿರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ವಿನಾಯಕ ಗುಡ್ಡದಕೇರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST