ಚೆಸ್ಟರ್ ಲೀ ಸ್ಟ್ರಿಟ್(ಇಂಗ್ಲೆಂಡ್): ಟಿ-20 ಸರಣಿ ಗೆದ್ದು ಹುಮ್ಮಸ್ಸಿನಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ನಾಳೆಯಿಂದ ಶ್ರೀಲಂಕಾ ವಿರುದ್ಧವೇ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ಉತ್ಸಾಹದಲ್ಲಿ ಕಣಕ್ಕೆ ಇಳಿಯಲಿದೆ.
ಭಾರತೀಯ ಕಾಲಮಾನ ಸಂಜೆ 5 ಕ್ಕೆ ಶುರುವಾಗಲಿದೆ.

Get latest news updates delivered straight to your WhatsApp.