ಬೆಂಗಳೂರು : ಮಾಜಿ ಸಂಸದ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ ನಾಲಾಯಕ್ ಎಂದು ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲಿಯೇ ನಿಂದಿಸಿ ವಾಗ್ದಾಳಿ ನಡೆಸಿದ್ದಾರೆ.
ಅವನು ಓರ್ವ ಸರ್ಕಲ್ ಇನ್ಸ್ಪೆಕ್ಟರ್ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ ಅಲ್ಲೇ ನಿಂತುಕೊಂಡು ಬಾಯಿಯ ತೆವಲಿಗೆ ಮಾತಾಡಿದ್ದಾರೆ.
ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ? ನೀಲಿ ಶಾಲಿನ ಬಗ್ಗೆ ಮಾತಾಡೋಕೆ ನೀನು ಯಾರು? ನೀನು ಒಂದು ಕೇಸರಿ ಶಾಲು ಹಾಕಿಕೊಂಡು ಬಾ. ನಾವು ಸಾವಿರ ನೀಲಿ ಶಾಲು ಹಾಕಿಕೊಂಡೆ ಬರ್ತೀವಿ ದಲಿತರು ಇಲಿ ಶಾಲು ಬಗ್ಗೆ ಮಾತಾಡಿದರೆ ಎಚ್ಚರಿಕೆ. ಹಾಗಾಗಿ ದಲಿತರಿಗೆ ನೀನು ಕ್ಷಮೆ ಕೇಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.


