LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪುರುಷರ ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಗೆ ಬಾಂಗ್ಲಾದೇಶ್ ಬದಲು ಸ್ಕಾಟ್ಲೆಂಡ್

Advertisement
ನವದೆಹಲಿ: ಫೆ. ೭ ರಿಂದ ಆರಂಭವಾಗುವ ಟ್ವೆಂಟಿ-೨೦ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಬಾಂಗ್ಲಾದೇಶ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಆಡಿಸಲು ಐಸಿಸಿ ನರ‍್ಧರಿಸಿದೆ.
ಐಸಿಸಿ ಹೊರಡಿಸಿರುವ ಆಧಿಕೃತ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಲಾಗಿದ್ದು, ಹೊಸದಾಗಿ ವಿಶ್ವಕಪ್ ಸ್ಥಾನ ಪಡೆದ ಸ್ಕಾಟ್ಲೆಂಡ್ ‘ಸಿ’ ಗುಂಪಿನನಲ್ಲಿ ಸ್ಥಾನ ಪಡೆದಿದೆ. ಪುರುಷರ ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿ ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ನಡೆಯಲಿದೆ. ಕ್ರೀಡಾ ಸುದ್ದಿ ಸಂಸ್ಥೆ ಕ್ರಿಕ್ ಬಜ್ ಮಾಡಿರುವ ವರದಿಯಲ್ಲಿ ಈ ವಿಷಯ ವರದಿಯಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST