LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪಾಲಿಕೆ ಆಸ್ತಿ ಕಬಳಿಸಿದ ಭೂಪ ಯಾರಪ್ಪ ಇವನು

Advertisement
ಧಾರವಾಡ :  ಹುಬ್ಬಳ್ಳಿ ನಗರದ ಪಾಲಿಕೆಯ ವಲಯ ಕಛೇರಿ 9 ಕೆ ಸಂಬಂಧಪಟ್ಟ ರಸ್ತೆ ಒಂದರಲ್ಲಿ ಬೃಹತ್ ಆಕಾರದ ಶೇಡ್ ನಿರ್ಮಿಸಿ ತನ್ನ ಹಲವಾರು ವ್ಯವಹಾರಗಳನ್ನು ನಡೆಸುತ್ತಿರುವುದು ಆಯುಕ್ತರಿಗೆ ಗೊತ್ತಿದ್ರು ಕೂಡ ಕಣ್ಮುಚ್ಚಿ ಕುಳಿತಿದ್ದಾರೆ.



ವಲಯ ಆಯುಕ್ತರೆ ತಮಗೆ ತಿಳಿಸುವುದೇನೆಂದರೆ ನಿಮ್ಮ ವಲಯಕ್ಕೆ ಸಂಬಂಧಪಟ್ಟ ನಿಮ್ಮ ವಲಯ ಕಚೇರಿಯಿಂದ ಸ್ವಲ್ಪ ಅಂತರದಲ್ಲಿ ಸುಜಾತ ಹಾಗೂ ಸಂಜೋತ ಚಿತ್ರಮಂದಿರಗಳಿಗೆ ಹೋಗಲು ಒಂದು ರಸ್ತೆ ಇತ್ತು ಅದು ನಿಮಗೂ ಗೊತ್ತು ಆದರೆ ಆ ರಸ್ತೆಯನ್ನ ಯಾರೋ ಒಬ್ಬರು ಪಾಲಿಕೆಗೆ ಸಂಬಂಧಪಟ್ಟ ಸರ್ಕಾರಿ ರಸ್ತೆಯನ್ನು ಕಬಳಿಸಿದ್ರೂ ಕೂಡ ನೀವು ಯಾಕೆ ಕಣ್ಮುಚ್ಚಿ ಕುಳಿತಿದ್ದೀರಿ ಪಾಲಿಕೆ ಆಸ್ತಿ ಅವರಪ್ಪಂದೇನಾ? ಸರಕಾರದ್ದು ಸ್ವಾಮಿ ಆಯುಕ್ತರೆ ಕೂಡಲೇ ಇದರ ವಿರುದ್ಧ ತನಿಖೆಯಾಗಿ ಸಂಬಂಧಪಟ್ಟ ಅಪರಾಧಿಗೆ ಶಿಕ್ಷೆ ಕೊಡಿಸದೆ ಹೋದರೆ ನಮ್ಮ ಭಾರತ ವೈಭವ ತಂಡ ನಿಮ್ಮಣ್ಣಂತೂ ನಿದ್ದೆ ಮಾಡೋಕೆ ಬಿಡೋದೇ ಇಲ್ಲ.

ಸಂಬಂಧಪಟ್ಟ ಹಿರಿಯ ಅಧಿಕಾರಿಗಳೇ ಕೂಡಲೇ ವರದಿ ನೋಡಿ ಆದ್ರೂ ಅಲ್ಲಿಯ ಸಂಬಂಧ ಪಟ್ಟ ಸ್ಥಳೀಯ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮಗಳನ್ನು ಪಾಲಿಸಲು ಎಚ್ಚರಿಸಿ .ಅಪರಾಧಿಯ ವಿರುದ್ಧ ಕೂಡಲೇ ಕ್ರಮ ಜರುಗಿಸಿ.

ವರದಿ : ನಿತೀಶಗೌಡ ತಡಸ ಪಾಟೀಲ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ