LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರೈತರ ಕುಂದು ಕೊರತೆ ಸಭೆ 

Advertisement
ಬೆಳ್ಳಟ್ಟಿ: ಗ್ರಾಮದ ಎಪಿಎಂಸಿ ರೈತ ಸಂಘಟನೆ ಹೋರಾಟಗಾರರು ಹಾಗೂ ರೈತ ಸಂಘಟನೆ ಸಂಸ್ಥಾಪಕರು ಮೂಲಕ ರೈತರ ಕುಂದುಕೊರತೆ ಬಗ್ಗೆಗೆ ಹಾಗೂ ರೈತರ ಸಮಸ್ಯೆ ಅನುಭವಿಸಿತ್ತುರುವ ನೋವುಗಳನ್ನ ಅರ್ಥಪೂರ್ಣವಾಗಿ ಹೋಗಲಾಡಿಸುವ ಬಗೆಗೇ ರೈತರ ಪೂರ್ವ ಸಭೆ ಕಾರ್ಯಕ್ರಮವನ್ನು ಆಯೋಜಿಭಾರತೀಯ ರೈತರು ಪ್ರಮುಖವಾಗಿ ಅನಿರೀಕ್ಷಿತ ಹವಾಮಾನ ಬದಲಾವಣೆ ಬರ ಅತಿವೃಷ್ಟಿ ನೀರಿನ ಅಭಾವ ಕೃಷಿ ಸಾಲದ ಹೊರೆ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದಿರುವುದು ಮತ್ತು ಮಧ್ಯವರ್ತಿಗಳ ಶೋಷಣೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ ಇದಲ್ಲದೆ ಸಣ್ಣ ಭೂಹಿಡುವಳಿ ದುಬಾರಿ ಕೃಷಿ ಉಪಕರಣಗಳು ಮಣ್ಣಿನ ಫಲವತ್ತತೆ ಕುಸಿತ ಮತ್ತು ಮಾರುಕಟ್ಟೆ ಮಾಹಿತಿಯ ಕೊರತೆಯು ಅವರ ಜೀವನೋಪಾಯವನ್ನು ಕಠಿಣಗೊಳಿಸಿದೆ ಈ ಸವಾಲುಗಳು ರೈತರ ಆತ್ಮಹತ್ಯೆ ಮತ್ತು ಮಾನಸಿಕ ಒತ್ತಡಕ್ಕೂ ಕಾರಣವಾಗಿವೆ ಇದು ಕೃಷಿ ಕ್ಷೇತ್ರದ ಸುಸ್ಥಿರತೆಗೆ ದೊಡ್ಡ ಪೆಟ್ಟು ನೀಡುತ್ತಿದೆ ಎಂದು ಕರ್ನಾಟಕ ರಾಜ್ಯಾ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಬಿ ಟಿ ಚಂದ್ರಶೇಖರ್ ಮಾತನಾಡಿದರು.

ಈ ಸಂದರ್ಭದಲ್ಲಿ 1008 ಮದುವೆ ಮಾಡಿಸಿದ ಸರದಾರರು ಕರ್ನಾಟಕ ರಾಜ್ಯಾ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಬಿ ಟಿ ಚಂದ್ರಶೇಖರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಕೆ ಆರ್ ಪೇಟೆ ರಾಜ್ಯಸಂಚಲಕರ ಸಿದ್ದೇಶ್ ಅರಸೀಕೆರೆ ರಾಜ್ಯ ಮಹಿಳಾ ಅಧ್ಯಕ್ಷರು ಅಕ್ಕಮಹಾದೇವಿ ಮಹದೇವು ಕಲ್ಲುವಡ್ಡರ ಸೋಮರೆಡ್ಡಿ ಗೋಕಾವಿ ಫಕ್ಕೀರೇಶ ಗಂಟೆಪ್ಪನವರ ಪರಸು ಮೇಕಳ್ಳಿ ಬರಮಗೌಡ ಪಾಟೀಲ್  ತಿಮ್ಮಣ್ಣ ವಿಠ್ಠಲ್ ಹಮ್ಮಿಗಿ ಮುದುಕಪ್ಪ ಬಂಡಿವಡ್ಡರ ಕುಮಾರಸ್ವಾಮಿ ಶಿರಹಟ್ಟಿ ನಗರ ಘಟಕದ ಅಧ್ಯಕ್ಷರು ಶಿವರಾಜು ಸಜ್ಜನ ಅನೇಕ ರೈತ ಯುವ ಮುಖಂಡರು ಉಪಸ್ಥಿರಿದ್ದರು..

ವರದಿ :ಅಣ್ಣಪ್ಪ ಗುತ್ತೆಮ್ಮನವರ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST