LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಖಾಸಗಿ ವಾಹನಗಳಿಂದ ಅಪಘಾತಗಳಾಗದಂತೆ ಆರ್ ಟಿ ಓ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು

Advertisement
ಗುರುಮಠಕಲ್ : ರಾಯಚೂರು, ಬೆಂಗಳೂರು, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಘಟನೆಗಳು ನಡೆದಿವೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಶಾಲಾ ವಾಹನ ಅಪಘಾತಗಳು ಹೆಚ್ಚಾಗುತ್ತಿವೆ, ಇದರಿಂದ ಮಕ್ಕಳ ಸುರಕ್ಷತೆ ಕುರಿತು ಚಿಂತೆಗಳು ಉಂಟಾಗಿವೆ.

ಇತ್ತೀಚಿನ ಪ್ರಮುಖ ಅಪಘಾತಗಳು ರಾಯಚೂರು ಮಾನ್ವಿ: KSRTC ಬಸ್ ಮತ್ತು ಶಾಲಾ ವಾಹನ ಡಿಕ್ಕಿ; 2 ಮಕ್ಕಳು ಮೃತರು, 3 ಮಕ್ಕಳ ಕಾಲು ಕತ್ತರಿಸಲ್ಪಟ್ಟವು. ಬೆಂಗಳೂರು ಶಾಲಾ ಬಸ್ ಸ್ಕೂಟರ್‌ಗೆ ಡಿಕ್ಕಿ; 4 & 2 ವರ್ಷದ 2 ಮಕ್ಕಳು ಸಾವು. ಯಾದಗಿರಿ ಗುರುಮಠಕಲ್: ಖಾಸಗಿ ಶಾಲಾ ಬಸ್ ಚಕ್ರಕ್ಕೆ 4 ವರ್ಷದ ಬಾಲಕ ಸಿಲುಕಿ ಸಾವು.


ಹೆಚ್ಚಳದ ಕಾರಣಗಳು ಚಾಲಕರ ಉದಾಸೀನತೆ, ವೇಗದ ಚಾಲನೆ, ಕಳಪೆ ನಿರ್ವಹಣೆ (ಬ್ರೇಕ್, ಟೈರ್), ತಪಾಸಣೆ ಕೊರತೆ ಮುಖ್ಯ ಕಾರಣಗಳು. ಮಧ್ಯಪಾನ, ದೋಷಪೂರಿತ ಚಾಲಕರು ಸಹ ಕಂಡುಬಂದಿದ್ದಾರೆ.

ತಪಾಸಣೆಗಳನ್ನು ಹೆಚ್ಚಿಸಿ, ನಿಯಮಗಳ ಕಟ್ಟುನಿಟ್ಟಾಗಿ ಜಾರಿ ಮಾಡುವ ಅಗತ್ಯ ಇದೆ ಅದಕ್ಕೆ ಆರ್ ಟಿ ಓ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೆಂದು ಸಾರ್ವಜನಿರ ಅಭಿಪ್ರಾಯ.
ವರದಿ : ರವಿ ಬುರನೋಳ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ