LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರೇಣುಕಾ ಯಲ್ಲಮ್ಮ ದೇವಿಯ ಪ್ರಥಮ ವರ್ಷದ ಜಾತ್ರಾ ಮಹೋತ್ಸವ

Advertisement
ಐಗಳಿ : ಗ್ರಾಮದ ಜಲನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಪ್ರಥಮ ವರ್ಷದ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಇಂದು ಮಂಗಳವಾರದಂದು ದೇವಿಗೆ ಮುಂಜಾನೆ ವಿಷೇಶ ಪೂಜೆ ಮತ್ತು ಅಭಿಷೇಕ ಮಾಡಲಾಯಿತು ನೂತನವಾಗಿ ದೇವಸ್ಥಾನಕ್ಕೆ ಶೇಡ್ ನಿರ್ಮಾಣ ಮಾಡಿ ಅದಕ್ಕೆ ಪೂಜೆ ಸಲ್ಲಿಸಿ ದೇವಿಯನ್ನು ಬರಮಾಡಿಕೊಂಡು ನಂತರ ಐಗಳಿ ಗ್ರಾಮದ ಮಗ್ಗದಲ್ಲಿನ ಸೇದು ಭಾವಿಗೆ ಗಂಗಾ ಪೂಜೆ ನೆರವೇರಿಸಿ ಅಲ್ಲಿಂದ ನೂರಾರು ಮಹಿಳೆಯರು ಗ್ರಾಮದ ಪ್ರಮುಖ ಬೀದಿಯಲ್ಲಿ ವಿವಿಧ ಕಲಾ ತಂಡದವರಿಂದ ಮರೆವಣಿಗೆ ಮೂಲಕ ಕುಂಭ ಹೊತ್ತು ದೇವಿಯ ಜೊತೆಗೆ ಹೆಜ್ಜೆ ಹಾಕಿದರು ಮಂಗಳಮುಖಿ ಸಾಕ್ಷಿ ವಿಜಯಪೂರ ಅವರು ಮನೆಯಲ್ಲಿ ನೆಲಸಿದ ತಾಯಿ ರೇಣುಕಾ ಎಲ್ಲಮ್ಮ ದೇವಿಯು ಜಾತ್ರೆಯನ್ನು ಗ್ರಾಮದ ಎಲ್ಲ ಭಕ್ತರು ಸೇರಿ ವಿಜೃಂಭಣೆಯಿಂದ ಮಾಡಿದರು ಮಂಗಳಮುಖಿ ಸಾಕ್ಷಿ ವಿಜಯಪೂರ ರವರ ನೃತ್ಯ ಜಮಮನ ಸೆಳೆಯಿತು ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ದೇವಿಯ ಜಗಾ ಆಗಮಿಸಿದ್ದವು ಮಧ್ಯಾಹ್ನ ಮಹಾಪ್ರಸಾದ ಸಂಜೆ ಮುಂಗಳಮುಖಿಯರಿಂದ ಚೌಡಕಿ ಪದಗಳು ನಡೆದವು ಈ ಸಂದರ್ಭದಲ್ಲಿ ಮಲ್ಲಪ್ಪ ಬಿಜ್ಜರಗಿ ಅನೀಲ ಶಿರಹಟ್ಟಿ ದುಂಡಪ್ಪ ದೂಡ್ಡಮನಿ ಹುಣಿಸಿಕಟ್ಟಿ ಕರೇಪ್ಪಾ ಬಂಡರಬಟ್ಟಿ ರಾಜು ತೆಲಸಂಗ ಮಾಣಿಕ ತೆಲಸಂಗ ಚಿದಾನಂದ ಬಿಜ್ಜರಗಿ ಪ್ರಶಾಂತ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು

ವರದಿ: ಆಕಾಶ ಎಮ್ ಐಗಳಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST