LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬಹುಮತದತ್ತ ಮಹಾಯುತಿ: ಪರ‍್ಣ ಫಲಿತಾಂಶ ೨ ಗಂಟೆ ವಿಳಂಭ

Advertisement
----------------------------------------ಮುಂಬೈ ಪಾಲಿಕೆ ಚುನಾವಣೇ ಮತ ಏಣಿಕೆ
ಮುAಬೈ: ಮಹಾನಗರ ಪಾಲಿಕೆ ಚುನಾವಣೆ ಮತ ಏಣಿಕೆ ಕರ‍್ಯ ಮುಕ್ತಾಯ ಹಂತಕ್ಕೆ ಬಂದಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಬಹುಮತದತ್ತ ಸಾಗಿದೆ.
ಮುನ್ನಡೆ ಟ್ರೆಂಡ್ ಗಮನಿಸಿದರೆ ಮಹಾಯುತಿ ಮೈತ್ರಿಕೂಡ ಬಹುಮತಕ್ಕೆ ಬೇಕಾಗಿರುವ ೧೧೪ ಸ್ಥಾನಗಳನ್ನು ದಾಟಿದ್ದು, ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದೆ.
ಮತೆ ಏಣಿಕೆಯಲ್ಲಿ ನಡೆದ ದೋಷ ಹಾಗೂ ಇವಿಎಂನಲ್ಲಿನ ತಾಂತ್ರಿಕ ದೋಷದ ಕಾರಣ ಸಂಪರ‍್ಣ ಫಲಿತಾಂಶ ಹೊರ ಬೀಳುವುದು ಎರಡು ಗಂಟೆ ವಿಳಂಭವಾಗಬಹುದು ಎನ್ನಲಾಗುತ್ತಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST