LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ್ರಧಾನಿ ಮೋದಿ ಭಾಷಣ ರದ್ದು: ಪ್ರತಿಪಕ್ಷಗಳಿಂದ ಸದನದ ಬಾವಿಗಿಳಿದು ಪ್ರತಿಭಟನೆ

Advertisement
ನವದೆಹಲಿ: ಲೋಕಸಭೆಯಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ರದ್ದುಗೊಂಡಿರುವುದನ್ನು ಖಂಡಿಸಿ ಪ್ರತಿಪಕ್ಷಗಳು ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದವು.
ಲೋಕಸಭೆಯಲ್ಲಿ ಗದ್ದಲದ ನೆಪ ಮಾಡಿಕೊಂಡು ಪ್ರಧಾನಿಗಳ ಭಾಷಣ ರದ್ದು ಮಾಡುವುದು ಸಂಪ್ರದಾಯಕ್ಕೆ ವಿರುದ್ದವಾದುದು ಎಂದು ಪ್ರತಿಪಕ್ಷಗಳ ನಾಯಕರು ಸರಕಾಋದ ನರ‍್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಸದನ ಆರಂಭವಾಗುತ್ತಿದ್ದAತೇಯೇ ಪ್ರಧಾನಿಗಳ ಭಾಷಣ ರದ್ದು ಮಾಡಿ ನರ‍್ಣಯವನ್ನು ವಿರೋಧ ಪಕ್ಷಗಳು ಪ್ರಬಲವಾಗಿ ಕಂಡಿಸಿದವು. ಇದು ಸಂಪ್ರದಾಐಕ್ಕೆ ವಿರುದ್ಧವಾದ ನರ‍್ಧಾರ ಎಂದು ವಿರೋಧ ಪಕ್ಷದ ಸದಸ್ಯರು ಕೂಗಾಡಿದರು. ಇದರ ಪರಿಣಾಮ ಸದನವನ್ನು ಮುಂದೂಡಲಾಯಿತು.
ಲೋಕಸಭೆಯಲ್ಲಿ ರಾಷ್ಟçಪಹಳ ಭಾಷಣಕ್ಕೆ ವಂದನಾ ನರ‍್ಣಯದ ಮೇಲೆ ಪ್ರಧಾನಿ ಮೋದಿ ಅವರು ಭಾಷಣ ಮಾಡಬೇಕಿತ್ತು.
ರಾಜ್ಯ ಸಭೆಯಲ್ಲೂ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಮಲ್ಲಿಕರ‍್ಜುನ್ ರ‍್ಗೆ ಅವರು ಮಾತನಾಡಿ ಲೋಕ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವುದಿಲ್ಲ. ವಿಪಕ್ಷ ನಾಯಕರು ಮಾತನಾಡುತ್ತೇನೆ ಎಂದರೆ ಅವರನ್ನು ಬಿಡುವುದಿಲ್ಲ ಎಂದು ರ‍್ಗೆ ಆರೋಪಿಸಿದರು.

 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST