LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರೋಚಕ ಘಟ್ಟದಲ್ಲಿ ಮುಂಬೈ- ರ‍್ನಾಟಕ ಪಂದ್ಯ

Advertisement
ಮುAಬೈ: ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ರಿಕಟ್ ಪಂದ್ಯಾವಳಿಯ ಎಂಟರ ಘಟ್ಟದ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ತಲುಪಲು ೩೨೫ ರನ್‌ಗಳ ಗುರಿ ಹೊಂದಿರುವ ರ‍್ನಾಟಕ ತಂಡವು ಕಡೆಯ ದಿನ ಭೋಜವ ವಿರಾಮಕ್ಕೆ ಮುನ್ನ ೩ ವಿಕೆಟ್‌ಗೆ ೧೬೧ ರನ್ ಗಳಿಸಿದ್ದು, ಪಂದ್ಯ ಗೆಲ್ಲಲು ಉಳಿದ ೭ ವಿಕೆಟ್ ಗಳ ಸಹಾಯದಿಂದ ಇನ್ನು ೧೬೪ ರನ್ ಗಳಿಸಬೇಕಿದೆ.
ಸ್ಕೋರ್ ವಿವರ
ರ‍್ನಾಟಕ ೧೭೩ ಹಾಗೂ ೩ ವಿಕೆಟ್ ಗೆ ೧೬೩
ಮುಂಬೈ ೧೨೦ ಹಾಗೂ ೩೭೭
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST