LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗಾರಲದಿನ್ನಿ ಗ್ರಾಮದಲ್ಲಿ   ಕೆರೆ ಬಸವೇಶ್ವರ ದೇವಸ್ಥಾನ ಧ್ವಜಸ್ತಂಭ ಸ್ಥಾಪನೆ

Advertisement

ರಾಯಚೂರು  : ಗಾರಲದಿನ್ನಿ  ಗ್ರಾಮದ ಕೆರೆ ಬಸವೇಶ್ವರ ದೇವಸ್ಥಾನಕ್ಕೆ  ಧ್ವಜ  ಸ್ತಂಭ ಸ್ಥಾಪನೆಗೆ ಕುಂಭ ಕಳಸ ಮೆರವಣಿಗೆಯೊಂದಿಗೆ ತರಲಾಯಿತು 
ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಾರಲ ದಿನ್ನಿ ಗ್ರಾಮದಲ್ಲಿ   ಕೆರೆ ಬಸವೇಶ್ವರ ದೇವಸ್ಥಾನ ಧ್ವಜಸ್ತಂಭ ಸ್ಥಾಪನೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಧ್ವಜ ಸ್ತಂಭವನ್ನು ಗ್ರಾಮದ ಮಹಿಳೆಯರೊಂದಿಗೆ ಕುಂಭ ಕಳಸದೊಂದಿಗೆ ಮೆರವಣಿಗೆ ಮಾಡುತ್ತಾ  ವೀರಗಾಸೆಯರೊಂದಿಗೆ ವಚನ ಒಡವುಗಳು ಹೇಳುತ್ತಾ ಅತಿ ವಿಜ್ರಮಣೆಯಿಂದ ಕೆರಬಸವೇಶ್ವರ ದೇವಸ್ಥಾನಕ್ಕೆ ಧ್ವಜ  ಸ್ತಂಭವನ್ನು  ತರಲಾಯಿತು .

ಈ ಧ್ವಜಸ್ತಂಬ ಮೆರವಣಿಗೆ ಕಾರ್ಯಕ್ರಮಕ್ಕೆ ಊರಿನ ಹಿರಿಯ ಮುಖಂಡರಾದ' ದೊಡ್ಡ ಶರಣಪ್ಪ ಗೌಡ ಪೊಲೀಸ್ ಪಾಟೀಲ್, ಸಿದ್ದನಗೌಡ ಪೊಲೀಸ್ ಪಾಟೀಲ್,ಹತ್ತಿ ಮಿಲ್ ಮಲಿಕ ವೀರನಗೌಡ ಪೊಲೀಸ್ ಪಾಟೀಲ್, ಬಿಕಂ ಶರಣಪ್ಪ ಗೌಡ,ಅನಿಲ್ ಕುಮಾರ್, ಚಂದ್ರಶೇಖರ ಗೌಡ ಪೊಲೀಸ್ ಪಾಟೀಲ್,ಗ್ರಾಮದ ವೀರಶೈವ ಸಮಾಜದವರು, ಮತ್ತು ಊರಿನ ಎಲ್ಲಾ ಸರ್ವ ಸಮುದಾಯದವರೊಂದಿಗೆ ಮೆರವಣಿಗೆ ಕಾರ್ಯಕ್ರಮ ನಡೆಸಲಾಯಿತು.

ವರದಿ : ಗಾರಲದಿನ್ನಿ ವೀರನಗೌಡ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ