LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕನ್ನೆರಿ ಶ್ರೀಗಳ ಸಾನಿಧ್ಯದಲ್ಲಿ ಹಿಂದುಗಳು ನಾವೆಲ್ಲ ಒಂದು ಶಕ್ತಿ ಎಂಬ ಕಾರ್ಯಕ್ರಮ

Advertisement

ಶಹಾಪುರ ದಲ್ಲಿ ನಡೆಯುತ್ತಿರುವ ನಾವೆಲ್ಲ  ಹಿಂದೂ ಒಂದೆ ಎಂಬ ಹಿಂದೂ ಸಮಾವೇಶವನ್ನು   ತಾಲೂಕಿನಲ್ಲಿ  ಬೃಹತ್ ಪ್ರಮಾಣದಲ್ಲಿ ಕನ್ನೆರಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ  ಬಸವಾದಿ ಶರಣರ ವಿಚಾರಧಾರೆಗಳ ಒಳಗೊಂಡಂತೆ ಹಿಂದುಗಳು ನಾವೆಲ್ಲ ಒಂದು ಶಕ್ತಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದೊಂದು ರಾಜಕೀಯ ಕಾರ್ಯಕ್ರಮ ಎಂದು ಸಾಹಿತಿ ಪ್ರಗತಿಪರ ಚಿಂತಕರು ವಿಶ್ವರಾಧ್ಯ ಸತ್ಯಂಪೇಟೆ  ಈ ಒಂದು ಸಮಾವೇಶದ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡಬಾರದು ತಾವು ಕೂಡ ಬಸವಾದಿ ಶರಣರ ವಿಚಾರಗಳನ್ನು ಜನರಿಗೆ ತಿಳಿಸುವ ಮೂಲಕ  ಕಾರ್ಯಕ್ರಮ ಮಾಡುತ್ತೀರಿ ಆದರೂ ಕೂಡ ತಾವು ಈ  ರೀತಿ  ಮಾತನಾಡವದು  ಕಾರ್ಯಕ್ರಮದ ಬಗ್ಗೆ ಆಪಾದನೆ ಮಾಡುತ್ತಿರುವುದು ಖಂಡನೀಯ ಎಂದು ವನವಾಸಿ ಕಲ್ಯಾಣ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಹಳಿಸಗರ  ಪತ್ರಿಕೆ ಹೇಳಿಕೆ ನೀಡಿರುವ ಅವರು ಈ ಒಂದು ಕಾರ್ಯಕ್ರಮದ ಸಮಾವೇಶವು ಯಾವುದೆ ಜಾತಿ ಮತ ಪಂಥಗಳಲ್ಲದೆ ನಡೆಯುತ್ತಿಲಿದೆ ಕನ್ನಿರಿ  ಸ್ವಾಮಿಗಳು ಒಳ್ಳೆಯ ವಿಚಾರವಾದಿಗಳು ಪ್ರಗತಿಪರ ಚಿಂತಕರು ಇಂತಹ  ಬುದ್ಧಿಜೀವಿಗಳ  ಕಾರ್ಯಕ್ರಮಕ್ಕೆ ಯಾವುದೆ ರಿತಿಯ ಅಡ್ಡಿಪಡಿಸುವುದಾಗಲಿ ಮತ್ತು ಅಪಪ್ರಚಾರ ಮಾಡುವದಾಗಲಿಅತ್ಯಂತ ಖಂಡನಿಯ  ಇದೊಂದು  ಕಾರ್ಯಕ್ರಮ ನಮ್ಮ ಸಗರನಾಡಿನಲ್ಲಿ ನಡೆತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಅಂತ ತಿಳಿದುಕೊಂಡು  ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕಾರ್ಯಕ್ರಮ  ಯಶಸ್ವಿಗೊಳಿಸುವಿಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ