LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ 

Advertisement

ಕಾಗವಾಡ: ಪಟ್ಟಣಕ್ಕೆ ಹೊಂದಿಕೊಂಡ ಕಾಗವಾಡ- ಇಂಗಳಿ ಹಾಗು ಕಾಗವಾಡ- ಕಲಕೇರಿ ರಸ್ತೆಗಳಿಗೆ ಬಹು ದಿನಗಳಿಂದ ರೈತರ ಬೇಡಿಕೆಯಾಗಿತ್ತು, ಶಾಸಕ ರಾಜು ಕಾಗೆ ಅವರ ಪ್ರಯತ್ನದಿಂದ ಇಂದು ಕಾಯಕಲ್ಪ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಮಹಾದೇವ ಕೋಳೆಕರ ಹೇಳಿದರು.

news_1781157444_1_233.webp

news_1781157444_2_859.webp

 

ಅವರು ಬುಧುವಾರ 10ರಂದು  ಕಾಗವಾಡ ಪಟ್ಟಣ ಕಾಗವಾಡ- ಇಂಗಳಿಹಾಗೂ ಕಾಗವಾಡ- ಕಲಕೇರಿ ರಸ್ತೆಗಳ ಅಭಿವೃದಿಗೆ ಸನ್ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ವಿಶೇಷ ಅನುದಾನದಲ್ಲಿ ಮಂಜೂರಾದ  50ಲಕ್ಷ ರೂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತ, ಕ್ಷೇತ್ರದ ಎಲ್ಲ ಸಂಪರ್ಕ ರಸ್ತೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಮುಂದಿನ ದಿನಮಾನದಲ್ಲಿ ಶಾಸಕ ರಾಜು ಕಾಗೆಯವರು ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು ಗುತ್ತಿಗೆದಾರರು ಮಳಗಾಲ ಇರುವದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕೆಂದರು. ಇ ಸಂದರ್ಭದಲ್ಲಿ  ಮುಖಂಡರಾದ ಚನ್ನಾಗೌಡ ಪಾಟೀಲ,ರಾಜಾಗೌಡ ಪಾಟೀಲ ರಮೇಶ ಚೌಗಲೆ,ಚಿದಾನಂದ ಅವಟಿ ,ಪಿಂಟು ಹವರಿ,ಫಾರೂಕ್ ಅಲಸ್ಕಾರ, ಗಣೇಶ ಕೊಳೆಕರ, ಸಿದ್ದು ಒಡಯರ, ರಾವಸಾಬ ಕೊಳೆಕರ,ಸುರೇಶ ಕೊಳೆಕರ,ಬಾಳು ಕೊಳೆಕರ,ಸುರೇಶ್ ಜಗನಾಡಿ,ರೇವಣ್ಣ ಕೊಳೆಕರ,ಅನಿಲ ಪವಾರ,ಗುತ್ತಿಗೆದಾರ ಸುನೀಲ ಅವಟಿ ಸೇರಿದಂತೆ ಕಾರ್ಯಕರ್ತರು ಇದ್ದರು.

 ವರದಿ: ಚಂದ್ರಕಾಂತ ಕಾಂಬಳೆ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ