LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಡಾ.ಶರಣಪ್ರಕಾಶ ಪಾಟೀಲ್ ಅವರಿಂದ ವಿವಿಧ ಕಾಮಾಗಾರಿಕೆಯಗಳ ಚಾಲನೆ

Advertisement
ಚಿಂಚೋಳಿ : ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಸಚಿವರಾಗಿ ಪ್ರಪ್ರಥಮ ಬಾರಿಗೆ ಆಗಮಿಸಿದ ಡಾ.ಶರಣ ಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ಅವರಿಗೆ ಗ್ರಾಮದ ವತಿಯಿಂದ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು ಹಾಗೂ ಗ್ರಾಮದಲ್ಲಿ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡುವುದರ ಮೂಲಕ ಗ್ರಾಮದಲ್ಲಿ ಬಸ್ಸು ತೆಂಗುತಾಣ ಗ್ರಾಮ ದ್ಯಾವಮ್ಮ ದೇವಸ್ಥಾನ ಉದ್ಘಾಟನೆ ಹಾಗು ಗ್ರಾಮದಲ್ಲಿ ವಿವಿಧ ಕಾಮಾಗಾರಿಯಗಳನ್ನು ಇಟ್ಟುಕೊಂಡಿರುವುದರಿಂದ ಅವುಗಳು ಕೂಡ ಮಾನ್ಯ ಸಚಿವರಿಂದ ಉದ್ಘಾಟಿಸಲಾಗುತ್ತದೆ ಜೊತೆಗೆ ಕಾರ್ಯಕರ್ತರ ಜೊತೆ ಸಾರ್ವಜನಿಕರ ಸಮಸ್ಯೆಗಳನ್ನು ಸ್ಪಂದಿಸುವ ಮೂಲಕ ಗ್ರಾಮದವರ ಸಮಸ್ಯೆಯನ್ನು ಎತ್ತಿಕೊಂಡು ಮುಂಬರುವ ದಿನಗಳಲ್ಲಿ ಬಗೆಹರಿಸುವಂತ ಕೆಲಸ ಮಾಡುತ್ತೇನೆ ಅಷ್ಟೇ ಅಲ್ಲ ಈ ಗ್ರಾಮದಲ್ಲಿ ಸುಮಾರು 9 ಕೋಟಿ ರೂಪಾಯಿ ಕೆಲಸವನ್ನು ಈ ಗ್ರಾಮದಲ್ಲಿ ಮಾಡಿದ್ದೇನೆ ಇನ್ನು ಕೂಡ ಹೆಚ್ಚಿನ ಕಾರ್ಯಗಳನ್ನು ನಾವು ಮಾಡಿದ್ದೇವೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಅನಿಲ್ ಜಮಾದಾರ್ .ಶರಣ್ ಕುಮಾರ್ ದೇಸಾಯಿ. ಶಾಂತಕುಮಾರ್. ರಾಮಲಿಂಗ ನಾಟಿಕರ್. ಗೋಪಾಲ್ ರೆಡ್ಡಿ .ಉಸ್ಮಾನ ಪಟೇಲ್. ಮೇಘರಾಜ್ ರಾಥೋಡ. ಜಿಶಾನ ಅಲಿ ಪಟ್ಟೇದಾರ ವಿಶ್ವನಾಥ್ ಪಾಟೀಲ್ .ಶರಣಕುಮಾರ ಮೋತ್ಕಪಳ್ಳಿ.ಶಿವಕುಮಾರ್ ಸಜ್ಜನ.

ವರದಿ : ಸುನಿಲ್ ಸಲಗರ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST