LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಿವೀಸ್‌ಗೆ ೭ ವಿಕೆಟ್‌ಗಳ ಜಯ: ಸರಣಿ ೧-೧

Advertisement
ರಾಜಕೋಟ್: ಡರೇಲ್ ಮಿಚೆಲ್ ಅವರ ಅಜೇಯ ಶತಕ (೧೩೧) ನೆರವಿನಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಕಳೆದ ರಾತ್ರಿ ಇಲ್ಲಿ ಮುಗಿದ ದ್ವಿತೀಯ ಏಕದಿನ ಪಂದ್ಯವನ್ನು ೭ ವಿಕೆಟ್ ಗಳಿಂದ ಗೆದ್ದುಕೊಂಡಿತು.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗ ಭಾರತ ಮೊದಲ ಪಂದ್ಯವನ್ನು ಗೆದ್ದರೆ, ದ್ವಿತೀಯ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದುಕೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣೀ ೧-೧ ರಲ್ಲಿ ಸಮಗೊಂಡಿದೆ. ಮೂರನೇ ಹಾಗೂ ಕಡೆಯ ಪಂದ್ಯ ಸರಣಿ ವಿಜೇತರನ್ನು ನರ‍್ಧರಿಸಲಿದೆ.
ಸ್ಕೋರ್ ವಿವರ
ಭಾರತ ೫೦ ಓವರುಗಳಲ್ಲಿ ೭ ವಿಕೆಟ್‌ಗೆ ೨೮೪
ಕೆ.ಎಲ್. ರಾಹುಲ್ ಅಜೇಯ ೧೧೨ ( ೯೨ ಎಸೆತ, ೧೧ ಬೌಂಡರಿ, ೧ ಸಿಕ್ಸರ್), ಶುಭಮಾನ್ ಗಿಲ್ (೫೬) ೫೩ ಎಸೆತ, ೯ ಬೌಂಡರಿ, ೧ ಸಿಕ್ಸರ್) ಕ್ರಿಸ್ಟಿಯನ್ ಕ್ರ‍್ಕ್ ೫೬ ಕ್ಕೆ ೩)
ನ್ಯೂಜಿಲೆಂಡ್ ೪೭.೩ ಓವರುಗಳಲ್ಲಿ ೩ ವಿಕೆಟ್ ಗೆ ೨೮೬
ಡರೆಲ್ ಮಿಚೆಲ್ ೧೩೧ ( ೧೧೭ ಎಸೆತ, ೧೧ ಬೌಂಡರಿ, ೨ ಸಿಕ್ಸರ್)
ವಿಲ್ ಯಂಗ್ ೮೭ ( ೯೮ ಎಸೆತ, ೭ ಬೌಂಡರಿ) ಪ್ರಸಿದ್ಧ ಕೃಷ್ಣ ೪೯ ಕ್ಕೆ ೧)
ಪಂದ್ಯ ಶ್ರೇಷ್ಠ: ಡರೆಲ್ ಮಿಚೆಲ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್