LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸವದಿಯವರಿಗೆ  ಸಚಿವ ಸ್ಥಾನ ನೀಡಲು ಸಿ ಎಸ್ ನೇಮಗೌಡ ಆಗ್ರಹ 

Advertisement

ಐಗಳಿ: ಕರ್ನಾಟಕದಲ್ಲಿ  ಕಾಂಗ್ರಸ್  ಎರಡನೇಯ ಬಾರಿಗೆ ನೂತನ ಸಚಿವ ಸಂಪುಟದಲ್ಲಿ  ಅಥಣಿ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ  ನೀಡಬೇಕ ಎಂದು  ಐಗಳಿ ಗ್ರಾಮದ ಹಿರಿಯರು  ಕಾಂಗ್ರಸ್ ಮುಖಂಡರಾದ ಸಿ ಎಸ್ ನೇಮಗೌಡ ಅವರು ಒತ್ತಾಯಿಸಿದ್ದಾರೆ  ಅವರು ಶನಿವಾರಂದು  ಹೊಸ ದಿಂಗತ ಪತ್ರಿಕಾ ವರದಿಗಾರೊಂದಿಗೆ ಮಾತನಾಡಿ  ಲಕ್ಷ್ಮಣ  ಸವದಿ ಅವರು ಕಾಂಗ್ರಸ್ ಪಕ್ಷದಲ್ಲಿ ನಿಷ್ಠಾವಂತ ನಾಯಕರಾಗಿದ್ದಾರೆ  ಕೆಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜಿಪಿ ತೊರೆದು ಕಾಂಗ್ರಸ್ ಸೇರಿದ ಅವರು ಉತ್ತರ ಕರ್ನಾಟಕದಲ್ಲಿ ಕಾಂಗ್ರಸ್ ಪಕ್ಷದ  ಅಭ್ಯರ್ಥಿಗಳನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ  ಜನರ ಸಮಸ್ಯೆಗಳಿಗೆ ಸ್ಪಂದಿಸಿವಲ್ಲಿ ಮುಂಚುಣಿಯಲ್ಲಿ ಇದ್ದು ಅಭಿವೃದ್ದಿ ರೈತರ ಸಮಸ್ಯೆಗಳಿಗೆ ಮಹತ್ವದ ಪಾತ್ರವಹಿಸಿದ್ದಾರೆ  ಇತಂಹ  ನಾಯಕರಿಗೆ  ಸಚಿವ ಸ್ಥಾನ  ನೀಡುವುದರಿಂದ ಪಕ್ಷ ಇನ್ನಷ್ಟು  ಬಲಿಷ್ಠಗೊಳ್ಳಲಿದೆ  ಆದರಿಂದ ಈ ಬಾರಿ ರಚನೆಯಾಗಲಿರುವ  ರಾಜ್ಯ ಸಚಿವ ಸಂಪುಟದಲ್ಲಿ  ಅವರಿಗೆ ಕ್ಯಾಬಿನೇಟ್ ದರ್ಜೆಯ ಸಚವರನ್ನಾಗಿ  ಮಾಡಬೇಕು ಎಂದು  ಆಗ್ರಹಿಸಿದ್ದಾರೆ  ಈ ಸಂದರ್ಭದಲ್ಲಿ  ಮಾಜಿ ಗ್ರಾ ಪಂ ಸದಸ್ಯರಾದ ಬಸಗೌಡ ಬಿರಾದರ  ಬೈರು ಬಿಜ್ಜರಗಿ  ಬಸವರಾಜ ಬಿರಾದರ ಯಲ್ಲಪ ಮಿರ್ಜಿ ದುಂಡಪ್ಪ ದೂಡ್ಡಮನಿ  ಪ್ರಭು ಬಿರಾದರ  ಪ್ರಶಾಂತ ಹುಣಸಿಕಟ್ಟಿ   ಸೇರಿದಂತೆ ಅನೇಕರು ಇದ್ದರು

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ