LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶರಣರು ಹಿಂದೂಗಳಲ್ಲ : ಕನ್ನೇರಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ

Advertisement

ಬಾಗಲಕೋಟೆ : ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ಚಪ್ಪಲಿ ಎಸೆತದ‌ ಕಿಚ್ಚು ಇಂದಿಗೂ ಆರಿಲ್ಲ.ಮಸೀದಿಯಿಂದ ಚಪ್ಪಲಿ ಕಲ್ಲು ಎಸೆತದಿಂದ ಕೇಸರಿ‌ಕಲಿಗಳ ಕೋಪ ಇಂದಿಗೂ ಆರಿಲ್ಲ.ಇದರ ಮಧ್ಯೆ ನಗರದಲ್ಲಿ ಇಂದು ಬೃಹತ್ ವಿರಾಟ್ ಹಿಂದೂ ಸಮ್ಮೇಳನ ನಡೆಯಿತು.ವಿವಾದಿತ ಸ್ಥಳದಲ್ಲೇ‌ ಭರ್ಜರಿ ಮೆರವಣಿಗೆ ಮಾಡಿ ಹಿಂದೂಗಳು ಭರ್ಜರಿ ಶಕ್ತಿ ಪ್ರದರ್ಶನ ಮಾಡಿದರು.


ಇದೇ ವೇಳೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇತ್ತೀಚೆಗೆ ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿ ಭಾರೀ ಸುದ್ದಿಯಲ್ಲಿದ್ದ ಕನ್ನೇರಿ ಸ್ವಾಮೀಜಿ , ಇದೀಗ ಮತ್ತೆ ಗುಡುಗಿದ್ದಾರೆ. ಶರಣರು ಹಿಂದೂಗಳಲ್ಲ ಎಂದು ವಿವದಾತ್ಮಕ ಹೇಳಿಕೆ ನೀಡಿದ್ದು, ಇದು ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎಂದು ಕಾದುನೋಡಬೇಕಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST