LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಮುದಾಯ ಭವನ ಕಾಮಗಾರಿಗೆ ಚಾಲನೆ

Advertisement
ಮಲ್ಲಮ್ಮನ ಬೆಳವಡಿ: ಬೈಲಹೊಂಗಲ ಮತಕ್ಷೇತ್ರದ ಬೂದಿಹಾಳ ಗ್ರಾಮದ ಗ್ರಾಮದೇವಿ ದೇವಸ್ಥಾನದ ಹತ್ತಿರ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ಕಾಮಗಾರಿಗೆ ಶಾಸಕ ಮಹಾಂತೇಶ,ಎಸ್, ಕೌಜಲಗಿ ಭೂಮಿ ಪೂಜೆಯನ್ನು ಮಾಡಿದರು ,ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿ ಸರ್ವ ಸದಸ್ಯರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಮಹೇಶ ಹೂಲಿ, ಗ್ರಾಮದ ಚುನಾಯಿತ ಪ್ರತಿನಿಧಿಗಳು, ಗ್ರಾಮದ ವೇ,ಮೂ. ಚನ್ನಬಸಯ್ಯ ಗಂಗಯ್ಯ ಮಠದ,ಜನಕರಾಜ್ ಪಾಟೀಲ್, ದುಂಡಪ್ಪ ಮಡಿವಾಳರ,ಸುರೇಶ ಸೂರ್ಯವಂಶಿ,ಮಾರುತಿ ಅರವಟಗಿ,ಅಶೋಕ್ ಮಠದ,ಮಂಜು ಸೊಗಲದ,ವಿನಾಯಕ್ ಬಡಿಗೇರ್ ಜಗದೀಶ್ ಬಡಿಗೇರ್,ಈರಪ್ಪ ಬಡಿಗೇರ್ ಮೂಗಪ್ಪ ಬಡಿಗೇರ್ ವೆಂಕಣ್ಣ ಬಡಿಗೇರ್ ಪಾಂಡು ಹೊಸೂರ್, ಚಂದ್ರು ಬಡಿಗೇರ್ ರಾಜಶೇಖರ್ ಮಠದ ಸಂಭಾಜಿ ಸೂರ್ಯವಂಶಿ ಶ್ರೀಧರ್ ನಿಂಬಾಳಕರ್, ದುಂಡಯ್ಯ ಕಲ್ಲಯ್ಯ ಕುಲಕರ್ಣಿ, ಬಾಳಪ್ಪ ನಾಗನ್ನವರ್,ಮಹಾಬಳೇಶ್ವರ್ ಸೊಗಲದ,ದುಂಡಪ್ಪ ಬಾರ್ಕಿ, ಶಿವಾನಂದ್ ಹುಣಸಿಕಟ್ಟಿ,ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.



ವರದಿ : ದುಂಡಪ್ಪ ಹೂಲಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ