LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಿಂಧನೂರು ತಾಲೂಕ ಆಡಳಿತದಿಂದ ಬುದ್ಧ ಜಯಂತಿ ಆಚರಣೆ!

Advertisement

ಸಿಂಧನೂರು : ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಸಿಲ್ದಾರ್ ಅರುಣ್ ಹೆಚ್. ದೇಸಾಯಿ ಅವರ ನೇತೃತ್ವದಲ್ಲಿ ಬುದ್ಧ ಪೂರ್ಣಿಮೆಯ ಆಚರಿಸಲಾಯಿತು 
ನಂತರ ಅವರು ಮಾತನಾಡಿ ಮೇ 1 ಶುಕ್ರವಾರದಂದು ಗೌತಮ್ ಬುದ್ಧರ ಜನ್ಮ ಜ್ಞಾನೋದಯ ಮತ್ತು ಪರಿನಿರ್ವಹಣಾ (ಮರಣ)ವನ್ನು ಸ್ಮರಿಸುವ ಪವಿತ್ರ ದಿನವಾಗಿದೆ ಬರುವ ಈ ದಿನವೂ ಶಾಂತಿ ಮತ್ತು ಪ್ರಜ್ಞೆಯ ಸಂಕೇತವಾಗಿದ್ದು ದೇಶಾದ್ಯಂತ ಬುದ್ಧರ ಜಯಂತಿಯ ಆಚರಿಸುವ ಮೂಲಕ ಅವರನ್ನು ಸ್ಮರಣೆ ಮಾಡುತ್ತಾರೆ ಎಂದರು 
 ಈ ಸಂದರ್ಭದಲ್ಲಿ: ಮಾಜಿ ಸಚಿವ ವೆಂಕಟರಾವ್ ನಾಡಗೌಡ. ಕಾಂಗ್ರೆಸ್ ಮುಖಂಡ ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ. ಪಿಕಾರ್ಡ್  ಬ್ಯಾಂಕ್ ಅಧ್ಯಕ್ಷ ದೊಡ್ಡ ಬಸವರಾಜ. ಚಂದ್ರಶೇಖರ್ ಹಿರೇಮಠ. ತಾ. ಪಂ.ಇಒ ಚಂದ್ರಶೇಖರ್. ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ. ಸಮಾಜ ಕಲ್ಯಾಣ ಅಧಿಕಾರಿ ವೆಂಕಟೇಶ್ ಸೇರಿದಂತೆ ಮುಖಂಡರಾದ ಕಾಜಿ ಮಲ್ಲಿಕ್.ಅಲ್ಲಮಪ್ರಭು ಪೂಜಾರ್. ಮರಿಯಪ್ಪ ಬಿಎಸ್‌ಪಿ. ನರಸಪ್ಪ ಕಟ್ಟಿಮನಿ. ವೀರೇಶ್ ಕೆ.ಹಂಚಿನಾಳ ಸೋಮನಾಥ ಸೂಲಂಗಿ. ಹನುಮಂತಪ್ಪ ಗೋಮರ್ಸಿ. ಹನುಮಂತಪ್ಪ ವಕೀಲರು. ಪಂಪಾಪತಿ ಬೂದಿಹಾಳ. ಲಕ್ಷ್ಮಿ ಪತ್ತಾರ್. ದುರುಗೇಶ್ ಬಾಲಿ. ಮಾರೆಪ್ಪ ರಾಮತ್ನಾಳ. ಸಂಗಮೇಶ್ ಮುಳ್ಳೂರು. ಇನ್ನೂ ಅನೇಕರು ಇದ್ದರು .

ವರದಿ : ಬಸವರಾಜ ಬುಕ್ಕನಹಟ್ಟಿ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST