LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ಶಾಸಕ ಜೆ ಎನ್ ಗಣೇಶ್ ಹುಟ್ಟುಹಬ್ಬ ಆಚರಣೆ

Advertisement

ಬಳ್ಳಾರಿ :ಜಿಲ್ಲೆ ಕಂಪ್ಲಿ ತಾಲೂಕಿನ ಮಹಾತ್ಮ ಗಾಂಧಿ ವೃತ್ತ  ಸರ್ಕಲ್ ನಲ್ಲಿ  ಜೆಎನ್  ಗಣೇಶ್ ಅಭಿಮಾನಿ ಬಳಗ ವತಿಯಿಂದ ಶಾಸಕ ಜೆಎನ್ ಗಣೇಶ್ ಅವರು ಹುಟ್ಟು ಹಬ್ಬ ಆಚರಿಸಿ ಕೆ ಕತ್ತರಿಸುವ ಮೂಲಕ ಅಲ್ಲಿನ ಸಾರ್ವಜನಿಕರಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ಪೆನ್ನುಗಳು ಕೆ ಗಂಗಾಧರ್ ಅಭಿಮಾನಿ ಬಳಗ ವತಿಯಿಂದ ವಿತರಣೆ ಮಾಡಿದರು.

ನಂತರ ಕೆ ಗಂಗಾಧರ್ ಅವರ ನಮ್ಮ ಶಾಸಕರು ಅತ್ಯುತ್ತಮ ಕೆಲಸಗಳು ಮಾಡ್ತಾ ಇದ್ದಾರೆ ಅವರು ಎರಡು ಬರಿ  ಎಂಎಲ್ಎ ಆದ್ರೂ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಗಳು ಮಾಡುತ್ತಾ ಬಂದಿದ್ದಾರೆ
ಇನ್ನು ಸಚಿವ ಸ್ಥಾನ ಕೊಟ್ರು ನಮ್ಮ ಜಿಲ್ಲೆಗೆ ಅಭಿವೃದ್ಧಿ ಮಾಡ್ತಾರೆ ಎಂಬ ನಮಗೆ ನಂಬಿಕೆ ಇದೆ ಎಂದು ಈ ಸಂದರ್ಭದಲ್ಲಿ ಮಾಹಿತಿ ತಿಳಿಸಿದರು.

 ಈ ಸಂದರ್ಭದಲ್ಲಿ ಮುಖಂಡರಾದ ಶಂಕ್ರಪ್ಪ ಪೂಜಾರಿ ಮಂಜು ಹಾಗೂ ಇನ್ನಿತರ ಅಭಿಮಾನಿ ಬಳಗ ಹಾಗೂ ಮುಖಂಡರು ಜೆಎನ್ ಗಣೇಶ್ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST