ತಮಿಳುನಾಡು: ರಾಜ್ಯದ ಪ್ರಸಿದ್ಧ ಹೊಂದಿರುವ ದೇವಸ್ಥಾನ ಶ್ರೀ ತಿರುವಣ್ಣಾಮಲೈ ಅರುಣಾಚಲೇಶ್ವರ ಸ್ವಾಮಿ. ಇಲ್ಲಿ ಶಿವನೇ ಸ್ವತಃ ಬೆಟ್ಟದ ರೂಪದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಆಕಾಶ ಮತ್ತು ಭೂಮಿ ಒಂದುಗೂಡಿದಂತೆ ಕಾಣುತ್ತವೆ. ಅರುಣಾಚಲಂ ದೇವಸ್ಥಾನದ ದರ್ಶನ ಪಡೆಯಬೇಕಾದರೆ ಮೊದಲು ಗಿರಿಪ್ರದಕ್ಷಣ ಮಾಡಬೇಕು. ಸುಮಾರು 14 ಕಿಲೋಮೀಟರ್ ಕಾಲ್ನಡೆಯಿಂದ ಗಿರಿಪ್ರದಕ್ಷಣೆ ಮಾಡಿ 9ರೂಪದ ಲಿಂಗ ದರ್ಶನ ಪಡೆಯಬೇಕು ಕೊನೆಗೆ ದೇವಾಲಯದಲ್ಲಿರುವ ಅರುಣಾಚಲೇಶ್ವರನ ದರ್ಶನ ಪಡೆದು ಅಮ್ಮನವರ ದರ್ಶನ ಕೂಡ ಪಡೆಯಬೇಕು. ಈ ಅದ್ಬುತ ಕ್ಷೇತ್ರಕ್ಕೆ ಪ್ರವಾಸ ಹಮ್ಮಿಕೊಂಡು ಇಲ್ಲಿನ ಮಾಹಿತಿ ಪಡೆಯಲಾಗಿದೆ ನಮ್ಮ ಭಾರತ ವೈಭವ ಪತ್ರಕರ್ತರಾದ ವೆಂಕಟಪ್ಪ ಕೆ ಸುಗ್ಗಾಲ್. ಇಲ್ಲಿ ನಂದೀಶ್ವರನಿಗೆ ವಿಶೇಷ ಅಭಿಷೇಕ ಮಾಡಿ ಪೂಜೆ ಮಾಡಿ ಭಕ್ತರಿಗೆ ದರ್ಶನ ಕಲ್ಪಿಸುತ್ತಾರೆ. ಇನಷ್ಟು ಮಾಹಿತಿಗಾಗಿ ಕಾದುನೋಡಿ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.