LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ಬೀರೇಶ್ವರ ಕಬ್ಬಿನ ಗ್ಯಾಂಗಿನ ಕಬ್ಬು ಹೇರಿ ಮೆಚ್ಚುಗೆ ಪಾತ್ರನಾದ ನಾಮದೇವ ಘಾಟಗೆ

Advertisement
ಅಥಣಿ  :  ಮದಭಾವಿ ಗ್ರಾಮದ 22 ನೇ ವಯಸ್ಸಿನ ಯುವಕ ನಾಮದೇವ ಪಿಂಟು ಘಾಟಗೆ ಈತನು 5 ತಾಸಿನಲ್ಲಿ 14 ರಿಂದ 15 ಟನ್ ಕಬ್ಬು ಹೇರಿ ಅಚ್ಚರಿ ಮುಡಿಸಿದ್ದಾನೆ ಈತನಿಗೆ ಕರಿಯಪ್ಪ ಚಿಂಚಲಿ ಅನಿಲ್ ಕೋಳಿ ಕಬ್ಬು ಹೇರಲು ಸಾತು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದರಾಯ ಕಿಲಾರಿ ಅವರು ಮಾತನಾಡಿ ನಮ್ಮ ಗ್ರಾಮ ಯುವಕ 22ನೇ ವಯಸ್ಸಿನಲ್ಲಿ 5 ತಾಸಿನಲ್ಲಿ 14ರಿಂದ 15 ಟನ್ ಕಬ್ಬನ್ನು ಹೇರಿ ಸಾಧನೆ ಮಾಡಿರೋದು ನಮ್ಮೆಲ್ಲರಿಗೆ ಅಚ್ಚರಿ ಮೂಡಿಸಿದ್ದಾನೆ. ನಾಮದೇವ ಘಾಟಗೆ 22 ವಯಸ್ಸಿನಲ್ಲಿ ಕಬ್ಬು ಹೇರಿ ಸಾಧನೆ ಮಾಡಿದ್ದು ನಮ್ಮ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾನೆ ಇವನನ್ನು ಎಷ್ಟು ಹೊಗಳಿದರು ಕಡಿಮೆ ಎಂದರು.

ಕಬ್ಬು ಕಡಿಯುವ ಗ್ಯಾಂಗಿನಲಿ 15 ರಿಂದ 16 ಜನ ಸೇರಿ ಕಬ್ಬು ಕಡಿದು ಎಲ್ಲರೂ ಸೇರಿ ಮೂರು ತಾಸಿನಲ್ಲಿ ಕಬ್ಬ ತುಂಬಿದರೆ. ಮಾದೇವ್ ಘಾಟಗೆ ಎಂಬ 22 ವಯಸ್ಸಿನ ಯುವಕ ಐದು ತಾಸಿನಲ್ಲಿ ಕಬ್ಬು ಹೇರಿ ಸಾಧನೆಗೆ ಪಾತ್ರನಾಗಿದ್ದಾನೆ. ಈತನನ್ನು ಗ್ರಾಮದವರು ಕೊಂಡಾಡಿದ್ದಾರೆ ಈತನನ್ನು ಎಷ್ಟು ಹೊಗಳಿದ್ರೂ ಕಡಿಮೆ ಎಂದರು. ಈತನಿಗೆ ಗ್ಯಾಂಗಿನ ಮಾಲಕರಾದ ಮಾದೇವ ಕಿಲಾರಿ ಅವರು 5,000 ನಗದು ಬಹುಮಾನ ನೀಡಿ ಸನ್ಮಾನ ಮಾಡಿ ಶುಭಕೋರಿದ್ದಾರೆ.

ಈ ಸಂದರ್ಭದಲ್ಲಿ ಅಪ್ಪು ಇಂಗಳಿ ಸಚಿನ್ ಕಿಲಾರೆ ಕಾರ್ತಿಕ್ ನಾಯಿಕ್ ಎಲ್ಲಪ್ಪ ನಾಯಿಕ್ ಅಪ್ಪು ಕಿಲಾರಿ ವಿಕ್ರಂ ಕಾಂಬಳೆ ಇನ್ನುಳಿದ ಗ್ಯಾಂಗಿನ ಎಲ್ಲಾ ಸದಸ್ಯರು ಸಂಭ್ರಮದ ಆಚರಣೆಯಲ್ಲಿ ಪಾಲ್ಗೊಂಡರು.

ವರದಿ : ರಾಜು ವಾಘಮಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ