LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ರಸ್ತೆ ಯುದ್ಧಕ್ಕೂ ಬಿದ್ದ ಅಪರಿಚಿತ ಶವದ ತುಂಡುಗಳು

Advertisement
ತುಮಕೂರು : ತುಮಕೂರು ಜಿಲ್ಲೆಯಲ್ಲಿ ಅಪರಿಚಿತ ಶವದ ತುಂಡುಗಳು ಆತಂಕ ಸೃಷ್ಟಿಸಿವೆ. ರಸ್ತೆ ಯುದ್ಧಕ್ಕೂ ಕವರ್ ಗಳಲ್ಲಿ ಶವದ ತುಂಡುಗಳು ಪತ್ತೆಯಾಗಿವೆ.

ಕೊಳ್ಳಾಲದ ಮುತ್ಕಾಲಮ್ಮ ದೇವಾಲಯದ ಬಳಿಯಲ್ಲಿ ರಸ್ತೆಯಲ್ಲಿ ಶವದ ತುಂಡುಗಳು ಪತ್ತೆಯಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಲಾರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, 3 ಕಿ.ಮೀ ಅಂತರದಲ್ಲಿ ಐದು ಕಡೆ ಶವದ ತುಂಡುಗಳು ಪತ್ತೆಯಾಗಿವೆ.ಇದೀಗ ಶವದ ತುಂಡುಗಳನ್ನು ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST