LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

17 ಸಾವಿರ ರೂಪಾಯಿಗೆ ಹರಾಜಾದ ಒಂದೇ ಒಂದು ನಿಂಬೆಹಣ್ಣು

Advertisement

ತಮಿಳುನಾಡು: ಇಲ್ಲಿನ ಈರೋಡ್ ಜಿಲ್ಲೆಯ ಪಳಂತಿನ್ನಿ ಕರುಪ್ಪ ಈಶ್ವರನ್ ದೇವಾಲಯದಲ್ಲಿ (Eswaran Temple) ಮಹಾ ಶಿವರಾತ್ರಿ (Maha Shivaratri) ಅಂಗವಾಗಿ ನಡೆದ ವಿಶೇಷ ಹರಾಜು (Auction) ಗಮನ ಸೆಳೆದಿದೆ.


ವಿಳಕ್ಕೇತಿ ಸಮೀಪದ ಪುದು ಅಣ್ಣಾಮಲೈ ಪಾಳಯಂನಲ್ಲಿರುವ ಈ ದೇವಸ್ಥಾನದಲ್ಲಿ ಪ್ರಧಾನ ದೇವರಿಗೆ ಅಲಂಕರಿಸಿದ್ದ ಬೆಳ್ಳಿ ಉಂಗುರ, ಬೆಳ್ಳಿ ನಾಣ್ಯ ಹಾಗೂ ನಿಂಬೆಹಣ್ಣನ್ನು (Lemon) ಹರಾಜಿಗೆ ಇಡಲಾಯಿತು.

ಈ ವೇಳೆ ವಡುಗಪಟ್ಟಿ ಗ್ರಾಮದ ವಿಶ್ವನಾಥನ್ ಅವರು ನಿಂಬೆಹಣ್ಣಿಗೆ ದಾಖಲೆ ಮಟ್ಟದ ₹13,000 ಮೊತ್ತವನ್ನು ನೀಡಿ ಪಡೆದುಕೊಂಡರು. ಪರಮಶಿವಂ ಎಂಬ ಸ್ಥಳೀಯರು ಬೆಳ್ಳಿ ಉಂಗುರವನ್ನು ₹33,000ಕ್ಕೆ ಖರೀದಿಸಿದರೆ, ಅತ್ತಪ್ಪಂಪಾಳಯಂ ಗ್ರಾಮದ ದುರೈ ಅವರು ₹43,000 ನೀಡಿ ಬೆಳ್ಳಿ ನಾಣ್ಯವನ್ನು ತಮ್ಮದಾಗಿಸಿಕೊಂಡರು.

ಹೀಗೆ ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ದೇವಾಲಯದ ಅಭಿವೃದ್ಧಿ ಕಾರ್ಯಗಳು ಹಾಗೂ ವಿಶೇಷ ಪೂಜೆಗಳಿಗಾಗಿ ಬಳಸಲಾಗುವುದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

 

🚨 ವೈರಲ್ ಸುದ್ದಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್