LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಛಲವಾದಿ ನಾರಾಯಣ ಸ್ವಾಮಿ ನಿವಾಸಕ್ಕೆ ಚಾಕು ಡೆಲಿವರಿ ಯತ್ನ : ಪೊಲೀಸರಿಂದ ತಡೆ 

Advertisement

ಬೆಂಗಳೂರು: ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಆನ್‌ಲೈನ್ ಮೂಲಕ ಚಾಕು ಡೆಲಿವರಿ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.

ಬ್ಲಿಂಕಿಟ್ ಆಯಪ್ ಮೂಲಕ ಚಾಕು ಬುಕ್ ಮಾಡಿ, ಡೆಲಿವರಿ ನೀಡಲು ಬಂದಿದ್ದ ಇಬ್ಬರು ಯುವಕರನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿರುವ ಛಲವಾದಿ ನಾರಾಯಣ ಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಚಾಕು ತಲುಪಿಸಲು ಯುವಕರು ಬಂದಿದ್ದರು ಎನ್ನಲಾಗಿದೆ. ಆದರೆ, ಸ್ಥಳದಲ್ಲಿದ್ದ ಪೊಲೀಸರು ಚಾಕು ಡೆಲಿವರಿಗೆ ಅವಕಾಶ ನೀಡದೆ ಯುವಕರನ್ನು ವಾಪಸ್ ಕಳುಹಿಸಿದ್ದಾರೆ.

‘ಗೂಂಡಾ ಸಂಸ್ಕೃತಿ ಇನ್ನೂ ಜೀವಂತವಾಗಿದೆ’

ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಛಲವಾದಿ ನಾರಾಯಣ ಸ್ವಾಮಿ ಅವರು, ರಾಜ್ಯದಲ್ಲಿ ಗೂಂಡಾ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ‘ಕೋತ್ವಾಲ್ ಸಂಸ್ಕೃತಿ ಇನ್ನೂ ಜೀವಂತವಾಗಿದೆ’ ಎಂದು ಟೀಕಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಂದೇ ಕಾಮೆಂಟ್ ಗೆ ಮನಸೋತ ರಷ್ಯಾ ಬೆಡಗಿ : ಭಾರತಕ್ಕೆ ಬಂದಾಗ ಯುವಕ ನಾಪತ್ತೆE20 ಪೆಟ್ರೋಲ್ ಈಗ 420 ಆಗಿದೆ : ರಾಹುಲ್ ಗಾಂಧಿಛಲವಾದಿ ನಾರಾಯಣ ಸ್ವಾಮಿ ನಿವಾಸಕ್ಕೆ ಚಾಕು ಡೆಲಿವರಿ ಯತ್ನ : ಪೊಲೀಸರಿಂದ ತಡೆ ಜಾತಿ ದೌರ್ಜನ್ಯ ವಿರೋಧಿಸಿ ತಿಡಿಗೋಳ  ಚಲೋ! ಅಂಬಣ್ಣ ಆರೋಲ್ಕರ್ ಕರೆ!ಬಾಗಲಕೋಟೆಯಲ್ಲಿ ಅಂಗಡಿಯ ಬೀಗ ಮುರಿದು 2 ಕೋಟಿ ರೂ. ಮೌಲ್ಯದ ಬೆಳ್ಳಿ ಆಭರಣ ಕಳ್ಳತನಬ್ರಾರ್ ಮಾರಕ ಬೌಲಿಂಗ್ : 134 ಕ್ಕೆ ಕುಸಿದ ಕಿವೀಸ್ ಎರಡನೇ ಟೆಸ್ಟ್ ನಲ್ಲೂ ಬಾಂಗ್ಲಾದೇಶ ಪರದಾಟಕೊರಟಗೆರೆ ವಕೀಲರ ಮೇಲಿನ ಹಲ್ಲೆ, ದೌರ್ಜನ್ಯ ಖಂಡನೆ : ರಾಜ್ಯ ಸರ್ಕಾರಕ್ಕೆ ಭದ್ರತೆ ನೀಡುವಂತೆ ಜೆಡಿಎಸ್ ಮುಖಂಡ ಪಿ.ಎನ್. ಕೃಷ್ಣಮೂರ್ತಿ ಒತ್ತಾಯ1 ಸಾವಿರ ಪ್ರೋತ್ಸಾಹಧನ ಬೇಡಿಕೆ ಈಡೇರದಿದ್ದರೆ ಅಧಿವೇಶನಕ್ಕೆ ಮುತ್ತಿಗೆ : ರೈತರ ಎಚ್ಚರಿಕೆ ಕೆಲಸ ಮಾಡದೆ ಮಲಗಿಯೇ 9.6 ಲಕ್ಷ ಗಳಿಸಿದ ಯುವತಿ : 60 ದಿನಗಳ ಇಂಟರ್ನ್‌ಶಿಪ್ ವೈರಲ್