LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಜಿಂಬಾಬ್ವೆ- ಬಾಂಗ್ಲಾದೇಶ ತೃತೀಯ ಟ್ವೆಂಟಿ-೨೦ ನಾಳೆ

ನಾಳೆ ಗೆದ್ದ ತಂಡಕ್ಕೆ ಚುಟುಕು ಸರಣಿ ಕೈವಶ

Advertisement


ಬುಲಾವಾಯೋ(ಜಿಂಬಾಬ್ವೆ): ಆತಿಥೇಯ ಜಿಂಬಾಬ್ವೆ ಹಾಗೂ  ಬಾಂಗ್ಲಾದೇಶ ತಂಡಗಳ ನಡುವಿನ ಮೂರನೇ ಟ್ವೆಂಟಿ-೨೦ ಪಂದ್ಯ ನಾಳೆ ನಡೆಯಲಿದೆ.
ಇಲ್ಲಿನ ಕ್ವೀನ್ಸ್ ಸ್ಟೋರ್ಟ್ಸ್ ಕ್ಲಬ್ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೪ ಗಂಟೆಗೆ ಆರಂಭವಾಗುವುದು. ಎರಡು ತಂಡಗಳು ತಲಾ ಒಂದು ಪಂದ್ಯ ಗೆದ್ದಿದ್ದು, ನಾಳೆಯ ಪಂದ್ಯ ಗೆದ್ದ ತಂಡ ಚುಟುಕು ಸರಣಿಯನ್ನು  ತನ್ನದಾಗಿಸಿಕೊಳ್ಳಲಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST