LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಜೂನ್ ೧೧ ರಿಂದ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ

ಮೂರು ದೇಶಗಳ ೧೬ ಮೈದಾನಗಳಲ್ಲಿ ೧೦೪ ಪಂದ್ಯಗಳು

Advertisement


ಜೂನ್ ೧೧ ರಿಂದ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ಆರಂಭವಾಗುತ್ತಿದೆ. ೩೯ ದಿನಗಳವರೆಗೆ ನಡೆಯುವ ೨೩ ನೇ ವಿಶ್ವಕಪ್ ಪಂದ್ಯಾವಳಿ ಇದಾಗಿದ್ದು, ಕೆನಡಾ, ಮೆಕ್ಸಿಕೋ ಹಾಗೂ ಯುನೈಟೆಡ್ ಸ್ಟೇಟ್ಸ್ನಲ್ಲಿ ಪಂದ್ಯಗಳು ನಡೆಯಲಿವೆ.
೪೮ ತಂಡಗಳು ಪಾಲ್ಗೊಳ್ಳಲಿರುವ ಪ್ರತಿಷ್ಠಿತ ಪಂದ್ಯಾವಳಿ ವಿಶ್ವ ಕ್ರೀಡಾಸಕ್ತರ ಗಮನ ಸೆಳೆದಿದ್ದು, ಮೂರು ದೇಶಗಳ ಆಯ್ದ ೧೬ ಮೈದಾನಗಳಲ್ಲಿ ೧೦೪ ಪಂದ್ಯಗಳು ನಡೆಯಲಿವೆ.
  ಇನ್ನೆನು ಪಂದ್ಯಾವಳಿಗೆ ಕೆಲವೇ ಕೆಲವು ದಿನಗಳು ಉಳಿದಿದ್ದರೂ ಫಿಪಾ( ಅಂತಾರಾಷ್ಟಿçÃಯ ಫುಟ್‌ಬಾಲ್ ಸಂಸ್ಥೆ)   ಭಾರತದಲ್ಲಿ ಪಂದ್ಯಗಳ ಪ್ರಸಾರಕ್ಕೆ ಸಂಬAಧಿಸಿದAತೆ ಇನ್ನು ಒಪ್ಪಂದಕ್ಕೆ ಬಂದಿಲ್ಲ.
ಭಾರತದ ಅದರಲ್ಲೂ ದಕ್ಷಿಣ ಭಾರತದಲ್ಲಿ ಫುಟ್‌ಬಾಲ್ ಆಸಕ್ತರು ತುಂಬಾ ಇದ್ದು, ಕ್ರೀಡಾ ಮಾರ್ಕೆಟಿಂಗ್ ಹೊಂದಿರುವ ಭಾರತದಂತಹ ಅನೇಕ ರಾಷ್ಟçಗಳಲ್ಲಿಯೂ ಪಂದ್ಯಗಳ  ಪ್ರಸಾರಕ್ಕೆ ಸಂಬAಧಿಸಿದAತೆ ಒಪ್ಪಂದಕ್ಕೆ ಬಾರದ ಫಿಪಾ ನೀತಿಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST