LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವಿಶ್ವಕಪ್ ಫುಟ್‌ಬಾಲ್: ಸ್ಪೇನ್ ನಾಕೌಟ್ ಪ್ರವೇಶ

ಉರುಗ್ವೆ ಔಟ್: ಫ್ರಾನ್ಸ್ಗೂ ಸುಲಭ ಜಯ

Advertisement

 
ಸ್ಪೇನ್ ಫುಟ್‌ಬಾಲ್ ತಂಡವು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಉರುಗ್ವೆ ವಿರುದ್ಧ ಪ್ರಯಾಸದ ೧-೦ ಗೋಲಿನ ಜಯ ಸಾಧಿಸುವ ಮೂಲಕ ಮುಂದಿನ ಸುತ್ತಿನ ೩೨ ತಂಡಗಳ ಪಟ್ಟಿ (ನಾಕೌಟ್) ಗೆ ಪ್ರವೇಶ ಪಡೆದಿದೆ.
ಎಚ್, ಗುಂಪಿನ ಪಂದ್ಯದಲ್ಲಿ ತೀವ್ರ ಪೈಪೋಟಿ ನಂತರವೂ ಸೋತ ಉರುಗ್ವೆ ತಂಡ ಪಂದ್ಯಾವಳಿಯಿAದ ಹೊರ ಹೋಗಬೇಕಾಯಿತು.
ಇನ್ನುಳಿದ ಪಂದ್ಯಗಳ ಫಲಿತಾಂಶ: 
ಬೆಲ್ಜಿಯಂ- ೧: ನ್ಯೂಜಿಲೆಂಡ್-೦
ಸೆAಘಾಲ್-೫: ಇರಾಕ್ -೦
ಈಜಿಪ್ತ-೧: ಇರಾನ್-೧
ಫ್ರಾನ್ಸ್-೪: ನಾರ್ವೆ-೧
ಸೌದೆ ಅರೇಬಿಯಾ-೦: ಕ್ಯಾಬೋ ವೇರ್ಡೆ-೦

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್