LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವಿಶ್ವಕಪ್ ಫುಟ್‌ಬಾಲ್: ಸೌದೆ ಅರೇಬಿಯಾ-ಉರುಗ್ವೆ ಪಂದ್ಯ ಡ್ರಾ 

ಇವಾರಿ ಕೋಸ್ಟಾಗೆ ೧-೦ ಗೋಲಿನ ಜಯ

Advertisement

 

ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಇಂದು ೬ ನೇ ದಿನವಾಗಿದ್ದು, ಎಚ್, ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಸೌದೆ ಅರೇಬಿಯಾ ಹಾಗೂ ಉರುಗ್ವೆ ಡ್ರಾ ಪಂದ್ಯದಲ್ಲಿ ಪಾಯಿಂಟ್ ಹಂಚಿಕೊAಡವು.
ಉಭಯ ತಂಡಗಳು ಪೂರ್ಣಾವಧಿ ೯೦ ನಿಮಿಷಗಳ 
ಆಟ ಮುಗಿದಾಗ ೧-೧ ಗೋಲಿನಿಂದ ಸಮಸ್ಥಿತಿಯಲ್ಲಿದ್ದವು. ಎರಡೂ ತಂಡಗಳು ತಲಾ ೧ ಪಾಯಿಂಟ್ ಪಡೆದವು.
ಎಚ್ ಗುಂಪಿನಲ್ಲಿಯೇ ನಡೆದ ಇನ್ನೊಂದು ಪಂದ್ಯವೂ ಕೂಡ ಡ್ರಾ ಆಗಿದ್ದು, ಸ್ಪೇನ್ ಹಾಗೂ ಕ್ಯಾಬೋ ವೆರ್ಡೆ ತಂಡಗಳು ಪಾಯಿಂಟ್ ಹಂಚಿಕೊAಡವು.
ಇವಾರಿ ಕೋಸ್ಟಾಗೆ ಜಯ: ಇ, ಗುಂಪಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಇವಾರಿ ಕೋಸ್ಟಾ ತಂಡವು ಈಕ್ವೇಡಾರ್ ವಿರುದ್ಧ ೧-೦ ಗೋಲಿನ ಜಯ ಪಡೆಯಿತು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್