LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವಿಶ್ವಕಪ್ ಫುಟ್‌ಬಾಲ್: ಸ್ವೀಡನ್‌ಗೆ ೫-೧ ರ ಸುಲಭ ಗೆಲುವು

ಪಾಯಿಂಟ್ ಹಂಚಿಕೊAಡ ನೆದರಲೆಂಡ್- ಜಪಾನ್

Advertisement

 
ಸ್ವೀಡನ್ ಫುಟ್‌ಬಾಲ್ ತಂಡವು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಟುನಿಸಿಯಾ ತಂಡವನ್ನು ೫-೧ ಗೋಲಿನ ಭರ್ಜರಿ ಅಂತರದಿAದ ಗೆಲ್ಲುವ ಮೂಲಕ ವಿಶ್ವಕಪ್‌ಗೆ ತನ್ನ ಪುನರಾಗಮನವನ್ನು ಅದ್ಧೂರಿಯಾಗಿ  ಘೋಷಿಸಿಕೊಂಡಿದೆ.
 ರವಿವಾರ ನಡೆದ ಪಂದ್ಯದಲ್ಲಿ ದೊಡ್ಡ ಅಂತರದಿAದ ಗೆದ್ದ  ಸ್ವೀಡನ್ ತಂಡವು ಗುಂಪು ಎಫ್ ನಲ್ಲಿ ಅಗ್ರಸ್ಥಾನಕ್ಕೆ ಏರಿದೆ.
 ಇದಕ್ಕೆ ಮುನ್ನ ನಡೆದ ಇನ್ನೊಂದು ಲೀಗ್ ಪಂದ್ಯದಲ್ಲಿ ಜಪಾನ್ ಹಾಗೂ ನೆದರಲೆಂಡ್ ತಂಡಗಳು ಪೂರ್ಣಾವಧಿ ಆಟ ಮುಗಿದಾಗ ೨-೨ ಗೋಲಿನಿಂದ ಸಮಸ್ಥಿತಿಯಲ್ಲಿದ್ದು, ಡ್ರಾ ಪಂದ್ಯದಲ್ಲಿ ಉಭಯ ತಂಡಗಳು ತಲಾ ೧ ಪಾಯಿಂಟ್ ಹಂಚಿಕೊAಡವು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST