LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವಿಶ್ವಕಪ್ ಫುಟ್‌ಬಾಲ್: ಗೆದ್ದು ಬೀಗಿದ ಅರ್ಜಿಂಟಿನಾ- ಇಂಗ್ಲೆAಡ್

ಮೆಕ್ಸಿಕೋ- ಪೋರ್ಚ್ಗಲ್‌ಗೆ ಸೋಲಿನ ಆಘಾತ

Advertisement


ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಕೊನೆಯ ೧೬ ತಂಡಗಳ ಸುತ್ತಿನಲ್ಲಿ ಅರ್ಜಿಂಟಿನಾ ಹಾಗೂ ಇಂಗ್ಲೆAಡ್ ತಂಡಗಳು ಜಯ ಸಾಧಿಸಿವೆ.
ಅರ್ಜಿಂಟಿನಾ ತಂಡವು ಈಜಿಪ್ತ ವಿರುದ್ಧ ೩-೨ ಗೋಲಿನಿಂದ ಜಯ ಸಾಧಿಸಿದರೆ, ಇಂಗ್ಲೆAಡ್ ತಂಡವು ಮೆಕ್ಸಿಕೋ ವಿರುದ್ಧ ೩-೨ ರಿಂದಲೇ ಗೆದ್ದು ಮುನ್ನಡೆ ಸಾಧಿಸಿದೆ.
ಬ್ರೆಜಿಲ್‌ಗೆ ಸೋಲು: ಮತ್ತೊಂದು ಪಂದ್ಯದಲ್ಲಿ ಬ್ರೆಜಿಲ್ ತಂಡವು ನಾರ್ವೆ ಎದುರು ೧-೨ ಗೋಲಿನಿಂದ ಸೋಲನುಭವಿಸಿದೆ.
ಇನ್ನೊಂದು ಅಚ್ಛರಿ ಫಲಿತಾಂಶ ಹೊರ ಹೊಮ್ಮಿದ ಪಂದ್ಯದಲ್ಲಿ ಪೋರ್ಚ್ಗಲ್ ತಂಡವು ಸ್ಪೇನ್ ವಿರುದ್ಧ ೦-೧ ಗೋಲಿನಿಂದ ಪರಾಭವಗೊಂಡಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್