LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಿಶ್ವಕಪ್ ಟ್ವೆಂಟಿ-೨೦: ಜಿಂಬಾಬ್ವೆಗೆ ೮ ವಿಕೆಟ್‌ಗಳ ಗೆಲುವು

Advertisement
ಕೊಲಂಬೋ: ಜಿಂಬಾಬ್ವೆ ಕ್ರಿಕೆಟ್ ತಂಡವು ಓಮಾನ್ ವಿರುದ್ಧ ಇಲ್ಲಿನ ಸಿಂಹಳೀಸ್ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ೮ ವಿಕೆಟ್ ಗಳಿಂದ ಗೆಲುವು ಸಾಧಿಸಿ ಉತ್ತಮ ಆರಂಭ ಮಾಡಿತು.
ಸ್ಕೋರ್ ವಿವರ
ಓಮಾನ್ ೧೯.೫ ಓವರುಗಳಲ್ಲಿ ೧೦೩
ಜಿಂಬಾಬ್ವೆ ೧೩.೩ ಓವರುಗಳಲ್ಲಿ ೨ ವಿಕೆಟ್‌ಗೆ ೧೦೬
ಪಂದ್ಯ ಶ್ರೇಷ್ಠ: ಬ್ಲೆಸಿಂಗ್ ಮುಜರಬಾನಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST