LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಬೂಮ್ರಾ ಗೈರು: ಐವರು ಬೌಲರುಗಳೊಂದಿಗೆ ಕಣಕ್ಕೆ ಇಳಿದ ಭಾರತ

ಇಂಗ್ಲೆAಡ್ ಉತ್ತಮ ಆರಂಭ

Advertisement


ಲಾರ್ಡ್ಸ್: ಪ್ರಮುಖ ವೇಗಿ ಜಸ್ಪಿçÃತ್ ಬೂಮ್ರಾ ಗೈರು ಹಾಜರಿಯಲ್ಲಿ ಭಾರತ ಕ್ರಿಕೆಟ್ ತಂಡವು ಇಂದು ಇಂಗ್ಲೆAಡ್ ವಿರುದ್ಧದ ಮೂರನೇ ಹಾಗೂ ಕಡೆಯ ಏಕದಿನ ಪಂದ್ಯಕ್ಕೆ ಕಣಕ್ಕೆ ಇಳಿಯಿತು.
ಕ್ರಿಕೆಟ್ ಕಾಶಿ ಖ್ಯಾತಿಯ ಲಾರ್ಡ್ಸ್ ಅಂಗಳದಲ್ಲಿ ಬೂಮ್ರಾ ಇಲ್ಲವಾದರೂ ಭಾರತ ತಂಡವು ಐವರು ವಿಶೇಷ ಬೌಲರ್‌ಗಳನ್ನು ಆಡಿಸಲು ನಿರ್ಧರಿಸಿತು.
ಕೆ.ಎಲ್. ರಾಹುಲ್‌ಗೆ ಅವಕಾಶ: ಮೊದಲೆರಡು ಪಂದ್ಯಗಳಲ್ಲಿ ಆಡಿರದ ಕೆ.ಎಲ್. ರಾಹುಲ್ ಇಂದು ಕಣಕ್ಕೆ ಇಳಿದರು.
ಇಂಗ್ಲೆAಡ್ ಉತ್ತಮ ಆರಂಭ: ಮೊದಲು ಬ್ಯಾಟ್ ಮಾಡಲು ಇಳಿದ ಇಂಗ್ಲೆAಡ್ ೧೮ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೧೧೬ ರನ್ ಗಳಿಸಿತ್ತು. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST