LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವೆಸ್ಟ್ ಇಂಡೀಸ್- ನ್ಯೂಜಿಲೆಂಡ್ ೪ ನೇ ಏಕದಿನ ಇಂದು

Advertisement

 
ಬ್ರಿಜಟೌನ್(ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ೪ ನೇ ಏಕದಿನ ಪಂದ್ಯ ಇಂದು ಇಲ್ಲಿನ ಕಿಂಗ್ಸಟನ್ ಓವೆಲ್ ಮೈದಾನದಲ್ಲಿ ನಡೆಯಲಿದೆ.
ಪಂದ್ಯ ಭಾರತೀಯ ಕಾಲಮಾನ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ೫ ಪಂದ್ಯಗಳ ಈ ಸರಣಿಯಲ್ಲಿ ನ್ಯೂಜಿಲೆಂಡ್ ೨-೧ ರಿಂದ ಮುನ್ನಡೆ ಸಾಧಿಸಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST