LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆ

ಅತಿ ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟಿçÃಯ ಅರ್ಧ ಶತಕ

Advertisement


ಹರಾರೆ(ಜಿಂಬಾಬ್ವೆ): ಐಪಿಎಲ್ ಹಾಗೂ ವಿವಿಧ ವಯೋಮಿತಿಯ ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಪುಡಿ ಪುಡಿ ಮಾಡಿದ್ದ ವೈಭವ ಸೂರ್ಯವಂಶಿ ಇಂದು ಅಂತಾರಾಷ್ಟಿçÃಯ ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಉಡೀಸ್ ಮಾಡಲು ಶುರು ಮಾಡಿದ್ದಾರೆ.
ಇಂದು ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟಿçÃಯ ಮಟ್ಟದಲ್ಲಿ ಅರ್ಧ ಶತಕಗಳಿಸಿ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಬರೆಯಿಸಿಕೊಂಡರು.
ಇAದು ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟ್ವೆಂಟಿ-೨೦ ಯಲ್ಲಿ ಕೇವಲ ೧೯ ಎಸೆತಗಳಲ್ಲಿ ೪ ಬೌಂಡರಿ, ೪ ಸಿಕ್ಸರ್ ನೆರವಿನಿಂದ ಅರ್ಧ ಶತಕ ಗಳಿಸಿದ ೧೫ ರ ಹರೆಯದ ಕ್ರಿಕೆಟಿಗ ಅತಿ ಚಿಕ್ಕ ವಯಸ್ಸಿನಲ್ಲಿ ಟ್ವೆಂಟಿ-೨೦ ಯಲ್ಲಿ ಅರ್ಧ ಶತಕಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಇದಕ್ಕೆ ಮುನ್ನ ಗಿಬ್ರಾಲ್ಟರ್ ೧೬ ವರ್ಷ ೫೬ ದಿನಗಳ ವಯಸ್ಸಿನಲ್ಲಿ ಅರ್ಧ ಶತಕಗಳಿಸಿದ್ದು, ದಾಖಲೆಯಾಗಿತ್ತು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST