LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಭಾರತಕ್ಕೆ ಮತ್ತೇ ಮೂರು ಚಿನ್ನದ ಪದಕ

ಪದಕಗಳ ಪಟ್ಟಿಯನ್ನು ೩೯ ಕ್ಕೆ ಹಿಗ್ಗಿಸಿಕೊಂಡ ಭಾರತ

Advertisement


ಗ್ಲಾಸ್ಗೋವ್(ಸ್ಕಾಟ್ಲೆಂಡ್): ಇಲ್ಲಿ ನಡೆದಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತೇ ಮೂರು ಚಿನ್ನದ ಪದಕಗಳೊಂದಿಗೆ ಪದಕಗಳ ಪಟ್ಟಿಯನ್ನು ೩೯ ಕ್ಕೆ ಹಿಗ್ಗಿಸಿಕೊಂಡಿದೆ.
ಗ್ಲಾಸ್ಗೋವ್‌ದಲ್ಲಿ ಮುಕ್ತಾಯದ ಹಂತದಲ್ಲಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಮತ್ತೇ ಮೂರು ಚಿನ್ನ ಸೇರಿ ಒಟ್ಟು ೬ ಪದಕಗಳನ್ನು ಹೊಸದಾಗಿ ಪಡೆದು ಪದಕಗಳ ಪಟ್ಟಿಯನ್ನು ೩೯ ಕ್ಕೆ ತಂದು ನಿಲ್ಲಿಸಿದೆ. ಇದಲ್ಲದೇ ಪದಕಗಳ ಪಟ್ಟಿಯಲ್ಲಿ ೪ ನೇ ಸ್ಥಾನದಲ್ಲಿ ಮುಂದುವರೆದಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST