LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಪ್ಲೇ ಪಂದ್ಯಗಳು ನಡೆಯುವುದು ಹೀಗೆ

Advertisement


ಐಪಿಎಲ್ ೧೯ ನೇ ಏಡಿಷನ್‌ನ ಪ್ಲೇ ಪಂದ್ಯಗಳು ನಾಳೆಯಿಂದ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಆರ್‌ಸಿಬಿ ಹಾಗೂ ದ್ವಿತೀಯ ಸ್ಥಾನ ಪಡೆದ ಗುಜರಾತ್ ಟೈಟನ್ಸ್ ನಡುವೆ ನಡೆಯಲಿದೆ.
ಕ್ವಾಲಿಫಾಯರ್-೧ ರ ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ತಲುಪುವುದು. ಎರಡನೇ ಪ್ಲೇ ಆಪ್ ಪಂದ್ಯವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದ ತಂಡಗಳ ನಡುವೆ ಅಂದರೆ  ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ತಾನ್ ರಾಯಲ್ಸ್ ನಡುವೆ ೨೭ ರಂದು ನಡೆಯಲಿದೆ. ಈ ಪಂದ್ಯಕ್ಕೆ ಎಲಿಮನೆಟರ್ ಪಂದ್ಯ ಎಂತಲೂ ಕರೆಯುತ್ತಾರೆ.
ಕ್ವಾಲಿಫಾಯರ್-೨ ೨೮ ರಂದು ಕ್ವಾಲಿಫಾಯರ್-೧  ರಲ್ಲಿ ಸೋತ ತಂಡವು ಹಾಗೂ ಎಲಿಮನೆಟರ್ ನಲ್ಲಿ ಗೆದ್ದ ತಂಡದ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫಾಯರ್-೧ ರಲ್ಲಿ ಗೆದ್ದ ತಂಡದ ನಡುವೆ ೩೧  ರಂದು ಫೈನಲ್ ಪಂದ್ಯ ನಡೆಯಲಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST