LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ನಾಲ್ಕನೇ ಟ್ವೆಂಟಿ-೨೦ ಯಲ್ಲೂ ಸೋತ ಭಾರತ ತಂಡ

ಇAಗ್ಲೆAಡ್‌ಗೆ ಚುಟುಕು ಸರಣಿ ಕೈವಶ

Advertisement


ಬ್ರಿಸ್ಟೋಲ್(ಇಂಗ್ಲೆAಡ್): ಭಾರತ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-೨೦ ಪಂದ್ಯದಲ್ಲೂ ಸೋಲುವ ಮೂಲಕ ಇಂಗ್ಲೆAಡ್‌ಗೆ ಚುಟುಕು ಸರಣಿ ಕೈ ವಶವಾಗಿದೆ.
ಕಳೆದ ರಾತ್ರಿ ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆAಡ್ ತಂಡವು ೯ ವಿಕೆಟ್‌ಗಳಿಂದ ಅತಿ ಸುಲಭವಾಗಿ ಮಣಿಸಿತು.
ಟ್ವೆಂಟಿ-೨೦ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಇದು ಸತತ ೫ ನೇ ಸೋಲಾಗಿದೆ. ಅಲ್ಲದೇ ಚುಟುಕು ಪಂದ್ಯಗಳಲ್ಲಿ ವಿಶ್ವದ ನಂ.೧ ಸ್ಥಾನವನ್ನೂ ಕೂಡ ಭಾರತ ತಂಡ ಕಳೆದುಕೊಳ್ಳುವ ಆತಂಕದಲ್ಲಿದೆ.
    ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೧೫೮
ಶ್ರೇಯಸ್ ಅಯ್ಯರ ೮೦ (೪೯ಎಸೆತ, ೪ ಬೌಂಡರಿ, ೫ ಸಿಕ್ಸರ್)
ಜೋಪ್ರಾ ಆರ್ಚರ್ ೨೦ ಕ್ಕೆ ೨, ಜೋಶ್ ತುಂಗೆ ೩೬ ಕ್ಕೆ ೨)
ಇಂಗ್ಲೆAಡ್ ೧೩.೫ ಓವರುಗಳಲ್ಲಿ ೧ ವಿಕೆಟ್‌ಗೆ ೧೫೯
ಹ್ಯಾರಿ ಬ್ರೋಕ್ ೭೯ (೩೫ ಎಸೆತ, ೮ ಬೌಂಡರಿ, ೪ ಸಿಕ್ಸರ್)
ಫಿಲಿಪ್ ಸಾಲ್ಟ್ ೫೯ (೪೨ ಎಸೆತ, ೯ ಬೌಂಡರಿ, ೧ ಸಿಕ್ಸರ್)

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್