LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಎಸ್‌ಆರ್‌ಎಚ್- ಸಿಎಸ್‌ಕೆ ಪಂದ್ಯ ಇಂದು

Advertisement
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೆöÊ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೭ ನೇ ಪಂದ್ಯ ಇಂದು ಇಲ್ಲಿ ನಡೆಯಲಿದೆ.
ಇಲ್ಲಿನ ರಾಜೀವ ಗಾಂಧಿ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ.
ಎಸ್‌ಆರ್‌ಎಚ್ ೫ ಪಂದ್ಯಗಳಿAದ ೪ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೫ ನೇ ಸ್ಥಾನದಲ್ಲಿದೆ. ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ಕೂಡ ೫ ಪಂದ್ಯಗಳಿAದ ೪ ಅಂಕ ಗಳಿಸಿದೆಯಾದರೂ ರನ್ ಸರಾಸರಿಯಲ್ಲಿ ಎಸ್‌ಆರ್‌ಎಚ್ ಸಾಧನೆ ಉತ್ತಮವಾಗಿರುವುದರಿಂದ ಚೆನ್ನೆöÊ ಹಿನ್ನಡೆ ಸಾಧಿಸಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST