LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಪ್ರತಿಷ್ಠಿತ ಕಪ್‌ಗಾಗಿ ಸ್ಪೇನ್- ಅರ್ಜಿಂಟಿನಾ ಸೆಣಸು

ಮೂರನೇ ಸ್ಥಾನಕ್ಕೆ ಇಂಗ್ಲೆAಡ್- ಫ್ರಾನ್ಸ ಹಣಾಹಣಿ

Advertisement


ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಜುಲೈ ೨೦ ರಂದು ರವಿವಾರ ಅರ್ಜಿಂಟಿನಾ ಹಾಗೂ ಸ್ಪೇನ್ ತಂಡಗಳ ನಡುವೆ ನಡೆಯಲಿದೆ.
ರವಿವಾರ ಭಾರತೀಯ ಕಾಲಮಾನ ಮಧ್ಯರಾತ್ರಿ ೧೨:೩೦ ಕ್ಕೆ ನಡೆಯಲಿದೆ. ಹಾಟ್ ಫೆವರಿಟ್ ಅರ್ಜಿಂಟಿನಾ ಕಳೆದ ಬಾರಿಯ ಚಾಂಪಿಯನ್ ತಂಡವಾಗಿದ್ದು, ಸ್ಪೇನ್ ಕೂಡ ಒಂದು ಬಾರಿ ಕಪ್ ಗೆದ್ದ ಗೌರವ ಹೊಂದಿದೆ.
೩ ನೇ ಸ್ಥಾನದ ಪಂದ್ಯ: ಸೆಮಿಫೈನಲ್ ಪಂದ್ಯಗಳಲ್ಲಿ ಸೋತಿರುವ ಫ್ರಾನ್ಸ್ ಹಾಗೂ ಇಂಗ್ಲೆAಡ್ ತಂಡಗಳು ಮೂರನೇ ಸ್ಥಾನಕ್ಕೆ ಆಡಲಿವೆ. ಈ ಪಂದ್ಯ ೧೯ ರಂದು ಶನಿವಾರ ಭಾರತೀಯ ಕಾಲಮಾನ ಮಧ್ಯರಾತ್ರಿ ೨:೩೦ ಕ್ಕೆ ಆರಂಭವಾಗಲಿದೆ.  

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್