LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮೊದಲ ಎಸೆತದಲ್ಲಿ ಸಿಕ್ಸರ್.. ಮೂರನೇ ಎಸೆತದಲ್ಲಿ ಔಟ್

ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ದು

Advertisement


ಜೈಪುರ: ಪಂದ್ಯದ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಸಿಕ್ಸರ್, ಮೂರನೇ ಎಸೆತದಲ್ಲಿ ಔಟ್. ಇಂದಿನ ಲಗು ಬಗೆಯ ಕ್ರಿಕೆಟ್‌ನ ಸ್ಥಿತಿ ಇದು.
ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಇಂದು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೪೩ ನೇ ಪಂದ್ಯ ಆರಂಭವಾಗುತ್ತಿದ್ದAತೇಯೇ ಕಂಡು ಬಂದ ದೃಶ್ಯವಿದು.
ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ತಾನ್ ರಾಯಲ್ಸ್ ಪರವಾಗಿ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ ಔಟ್ ಆದರು. ಇದು ಇಂದಿನ ಹೊಡಿ, ಬಡಿ ಆಟದ ಪ್ರಮುಖ ಲಕ್ಷಣ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST