LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಿಕೆ ಸಲಗರ್ ಗ್ರಾಮದಲ್ಲಿ ಶ್ರೀ ದಿಗಂಬರೇಶ್ವರ ರಥೋತ್ಸವ.

Advertisement
ಕಲಬುರಗಿ : ಕಮಲಾಪುರ ತಾಲೂಕಿನ ವಿ.ಕೆ.ಸಲಗರ ಗ್ರಾಮದಲ್ಲಿ ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ಹಾಗೂ ರಥೋತ್ಸವ ಜರಗಳಾಯಿತು ತಪ್ಪೋನಿಧಿ ಸಾಂಬಸ್ವಾಮಿ ಮಠದಿಂದ ಶ್ರೀ ದಿಗಂಬರೇಶ್ವರ ಗುಡಿಯವರೆಗೆ ಪಲ್ಲಕಿ ಮೇರವಣಿಗೆ ಮಂಗಳವಾರ ದಿನಾಂಕ 07-04-2026 ರಂದು ಸಾಯಂಕಾಲ 5.00 ಗಂಟೆಗೆ ಶ್ರೀ ದಿಗಂಬರೇಶ್ವರ ರಥೋತ್ಸವ ನಡೆಯುತ್ತದೆ ಶ್ರೀ ದ್ವಿತೀಯ ತಪ್ಪೋನಿಧಿ ಸಾಂಬಸ್ವಾಮಿ ಶಿವಯೋಗಿ ತಮ್ಮ ಅಮೃತ ಹಸ್ತದಿಂದ ಚಾಲನೆ ನೀಡುತ್ತಾರೆ ನಂತರ 08-04-2026 ರಂದು ಸಾಯಂಕಾಲ 5.00 ಗಂಟೆಗೆ ಜಂಗಿ ಕುಸ್ತಿ ನಡೆಯುತ್ತದೆ ಶುಕ್ರವಾರ ದಿನಾಂಕ 10-04-2026 ರಂದು ಸಾಯಂಕಾಲ 5.00 ಗಂಟೆಗೆ
ಭವ್ಯ ಪಲ್ಲಂ ಮೆರವಣಿಗೆ ಶ್ರೀಮಠಕ್ಕೆ ಆಗಮಿಸುತ್ತದೆ ಐದು ದಿನಗಳ ಕಾಲ ಜಾತ್ರಾ ಮಹೋತ್ಸವವನ್ನು ನಡೆಯುತ್ತದೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದನಗಳ ಜಾತ್ರೆ ಮತ್ತು ಜಂಗಿ ಪೈಲ್ವಾನ್ ಕುಸ್ತಿ ಕೂಡ ನಡೆಯುತ್ತದೆ ಹೀಗೆ ಐದು ದಿನಗಳ ಕಾಲ ವಿಕೆ ಸಲಗರ್ ಗ್ರಾಮದಲ್ಲಿ ದಿಗಂಬರೇಶ್ವರ ಜಾತ್ರಾ ಮಹೋತ್ಸವವನ್ನು ನಡೆಯುತ್ತದೆ ಎಂದು ಗ್ರಾಮಸ್ಥರು ಹೇಳಿದರು ಈ ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಿನೋದ್ ಸಿರಗಾಪುರ್.ಸಂತೋಷ್ ಜಮಾದಾರ್.ಮಹಾಲಿಂಗ ಜಮ್ ಶೆಟ್ಟಿ.ನೀಲಕಂಠ ಅಳ್ಳಿ.ಗುರುನಾಥ್ ಮೂಲಗೆ.

ಶಂಭುಲಿಂಗ ಬೀರಬಿಟ್ಟಿ.ಬಸವರಾಜ ದಂಡಿ. ಮಲ್ಲಿಕಾರ್ಜುನ ಪೂಜಾರಿ.ಜಮೀರಸಾಬ. ಸುನಿಲ್ ಗಾಜರೆ.ಸುನಿಲ್ ವಗ್ಗೆ.ಅಶೋಕ ಅಣಕಲ್.ಶಿವಕುಮಾರ್ ಅಣಕಲ್.ಚಂದ್ರಕಾಂತ ಗುಬ್ಬನ್.ರವಿ ಕಾಂಬಳೆ.ಹಾಗೂ ಗ್ರಾಮದ ಹಿರಿಯ ಮುಖಂಡರಾದ.ಬಾಬುರಾವ್ ಜಿಂಗನ್ ಅಂಬರಾಯ ಯಲಂತ್ರಿ. ಅಮೃತ್ ಮೀಸೆ. ಮುಂತಾದ ಮುಖಂಡರು ರತಮ್ಮೋತ್ಸವದಲ್ಲಿ ಉಪಸ್ಥಿದ್ದರು.

ವರದಿ : ಸುನಿಲ್ ಸಲಗರ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ