LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

‘ಧುರಂದರ್-೨’ ಟೀಕಿಸಿ ಹೆಡ್‌ಲೈನ್ ಆದ ರೀಟಾ ಪಡ್ಡಾ

Advertisement


ಧುರಂದರ್-೨ ಚಿತ್ರದ ಹವಾ ಇಂದು ಜಗತ್ತಿನಾದ್ಯಂತ ಇದ್ದು, ಧುರಂದರ್-೨ ಗಳಿಕೆ ದಾಖಲೆಯನ್ನೇ ಮಾಡಿದೆ. ಏತನ್ಮಧ್ಯೆ ಈಚೆಗೆ ಧುರಂದರ್-೨ ಕುರಿತು ರಮ್ಯ ತಮ್ಮ ಅಭಿಪ್ರಾಯ ಹಾಗೂ ಟೀಕೆಗಳನ್ನು ಕೂಡ ಮಾಡಿದ್ದರು.
ಇದೀಗ ಮತ್ತೋರ್ವ ನಟಿ, ಮಾಡೆಲ್ ರೀಟಾ ಪಡ್ಡಾ ಕೂಡ ಧುರಂದರ್-೨ ಚಿತ್ರದ ಬಗ್ಗೆ ಟೀಕೆಗಳನ್ನು ಮಾಡಿ ಸೋಸಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊAಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಹಿಂಬಾಲಕರನ್ನು ಹೊಂದಿರುವ ರೀಟಾ ಪಡ್ಡಾ ಚಿತ್ರದ ಕುರಿತು ಟೀಕೆಗಳನ್ನು ಮಾಡಿ ಸಾಕಷ್ಟು ವಿರೋಧ ಕಮೆಂಟ್‌ಗಳನ್ನು ಎದುರಿಸಿದ್ದಾರೆ. ಆದಾಗ್ಯೂ ಧುರಂದರ್-೨ ಕುರಿತು ಟೀಕೆಗಳನ್ನು ಮಾಡಿರುವ ರೀಟಾ ಪಡ್ಡಾ ದಿನ ಬೆಳಗಾಗುವುದರಲ್ಲಿ ಹೆಡ್‌ಲೈನ್ ಆಗಿದ್ದಾರೆ.
ಯಾರು ಈ ರೀಟಾ ಪಡ್ಡಾ?: ಸೈಯ್ಯಾರಾ ಬಾಲಿವಡ್ ಚಿತ್ರದಲ್ಲಿ ನಟಿಸಿರುವ ಹಿರೋಯಿನ್ ಅನೀತ್ ಪಡ್ಡಾ ಅವರ ಸಹೋದರಿಯೇ ಈ ರೀಟಾ ಪಡ್ಡಾ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್