LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪಂಜಾಬ್ ಕಿಂಗ್ಸ್ ತಂಡಕ್ಕೆ ದಾಖಲೆ ಜಯ

ಕೆ.ಎಲ್. ರಾಹುಲ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥ

Advertisement

ದೆಹಲಿ: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಹೊಸ ದಾಖಲೆ ಬರೆಯಿತು. ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಇಲ್ಲಿ ನಡೆದ ಪಂದ್ಯದಲ್ಲಿ ೨೬೪ ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಐಪಿಎಲ್‌ನಲ್ಲಿ ಅತಿ ದೊಡ್ಡ ಮೊತ್ತ ಚೇಸ್ ಮಾಡಿದ ತಂಡ ಎಂಬ ಗೌರವಕ್ಕೆ ಪಾತ್ರವಾಯಿತು.
    ಮೊದಲು ಬ್ಯಾಟ್ ಮಾಡಿದ್ದ ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೬೪ ರನ್‌ಗಳಿಸಿತ್ತು. ೨೬೫ ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ೧೮.೫ ಓವರುಗಳಲ್ಲಿ ೪ ವಿಕೆಟ್‌ಗೆ ೨೬೫ ರನ್‌ಗಳನ್ನು ಗಳಿಸಿ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಸುಲಭ ಗೆಲುವು ಪಡೆಯಿತು.
ಪಂದ್ಯದಲ್ಲಿ ೩೮.೫ ಓವರುಗಳಲ್ಲಿ ೫೨೯ ರನ್‌ಗಳು ಹರಿದು ಬಂದವು. ೩೩ ಸಿಕ್ಸರ್‌ಗಳು ಹಾಗೂ ೪೯ ಬೌಂಡರಿಗಳು ಸಿಡಿದವು. 
ಸ್ಕೋರ್ ವಿವರ
ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೬೪
ಕೆ.ಎಲ್. ರಾಹುಲ್ ೧೫೨ (೬೭ ಎಸೆತ, ೧೬ ಬೌಂಡರಿ, ೯ ಸಿಕ್ಸರ್)
ನಿತೀಶ್ ರಾಣಾ ೯೧ (೪೪ ಎಸೆತ, ೧೧ ಬೌಂಡರಿ, ೪ ಸಿಕ್ಸರ್)
ಪಂಜಾಬ್ ಕಿಂಗ್ಸ್ ೧೮.೫ ಓವರುಗಳಲ್ಲಿ ೪ ವಿಕೆಟ್‌ಗೆ ೨೬೫
ಪ್ರಬ್‌ಸಿಮರನ್ ಸಿಂಗ್ ೭೬ (೨೬ ಎಸೆತ, ೯ ಬೌಂಡರಿ, ೫ ಸಿಕ್ಸರ್)
ಶ್ರೇಯಸ್ ಅಯ್ಯರ್ (ಅಜೇಯ) ೭೧ (೩೬ ಎಸೆತ, ೩ ಬೌಂಡರಿ, ೭ ಸಿಕ್ಸರ್)
ಪ್ರಿಯಾಂಶ್ ಆರ್ಯ ೪೩ (೧೭ ಎಸೆತ, ೨ ಬೌಂಡರಿ, ೫ ಸಿಕ್ಸರ್) 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ