LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಸಿಗದೇ ಜನರ ಪರದಾಟ

Advertisement

ಬಳ್ಳಾರಿ : ಬೆಲೆ ಏರಿಕೆ ಮಧ್ಯೆ ಹಾಗೋ ಹೀಗೋ ಜೀವನ ಮಾಡ್ತಿರೋ ಬಳ್ಳಾರಿ ಜನರಿಗೆ ಇದೀಗ ಪೆಟ್ರೋಲ್  ಅಭಾವ ಎದುರಾಗಿದೆ.

ಕಂಪ್ಲಿ ತಾಲೂಕಿ  ಭರತ್ .ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಸಿಗದೇ ಜನರ ಪರದಾಟ..

ಹೊಸ ಬೈಕ್ ತಂದು ಪೆಟ್ರೋಲ್ ಇಲ್ಲದೇ ಬಂಕ್ ಮುಂದೆ ಪರದಾಡಿದ ಬೈಕ್ ಸವಾರ...

ಬೆಲೆ ಜಾಸ್ತಿಯಾದ್ರೂ ಓಕೆ ಪೆಟ್ರೋಲ್ ಇಲ್ಲದೇ ಹೋದ್ರೇ ಹೇಗೆ ಎಂದು ಬೇಸರ‌ ವ್ಯಕ್ತಪಡಿಸಿದ  ಗ್ರಾಹಕ..

ಇನ್ನೂ ಪೆಟ್ರೋಲ್ ಇಲ್ಲದೇ ಎರಡು ಕಿಮೀ ತಳ್ಳಿಕೊಂಡು‌‌ ಬಂದ ಸವಾರ ಸರ್ಕಾರದ ವಿರುದ್ಧ ಆಕ್ರೋಶ...

ಬಿಸಿಲ ದಗೆಯಲ್ಲಿ ಪೆಟ್ರೋಲ್ ಇಲ್ಲದ ಬೈಕ್ ತಳ್ಳಿಕೊಂಡ ಬಂದ ಗ್ರಾಹಕ..

ಬಂಕ್ ಸಿಬ್ಬಂದಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಬೈಕ್ ಸವಾರ

ಇಂದು ಬೆಳಿಗಿನ‌‌ ಜಾವದಿಂದ ಪೆಟ್ರೋಲ್ ಸ್ಟಾಕ್ ಇಲ್ಲದ ಹಿನ್ನೆಲೆ ಬಂಕ್ ಬಂದ್ ಮಾಡಿರೋ ಸಿಬ್ಬಂದಿ..

ಪೆಟ್ರೋಲ್ ಬಂಕ್ ಮುಂದೆ ಜನರ ಬಂದು ಪೆಟ್ರೋಲ್ ಇಲ್ಲದೇ ನಿರಾಶೆಯಿಂದ ತೆರಳುತ್ತಿದ್ದಾರೆ.

ಇಷ್ಟು ದಿನ ಗ್ಯಾಸ್ ಗಾಗಿ ಪರದಾಡಿದ್ದಾಯ್ತು. ಇದೀಗ ಪೆಟ್ರೋಲ್ ಗಾಗಿ ಪರದಾಡುವ ಸ್ಥಿತಿ‌ ನಿರ್ಮಾಣವಾಗಿದೆ..

ಪೆಟ್ರೋಲ್ ಸಿಗದ ಹಿನ್ನೆಲೆ ಸರ್ಕಾರದ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ