LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಪಾಕಿಸ್ತಾನ್ ೭ ವಿಕೆಟ್‌ಗೆ ೩೧೬: ೪೩೭ ರನ್‌ಗಳ ಗುರಿ

ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ

Advertisement

 
ಶೈಲೇಟ್ (ಬಾಂಗ್ಲಾದೇಶ): ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಪ್ರವಾಸಿ ತಂಡಕ್ಕೆ ಗೆಲುವಿಗೆ ೪೩೭ ರನ್‌ಗಳ ಗುರಿ ನೀಡಿದ್ದು, ಪಂದ್ಯದ ನಾಲ್ಕನೇ ದಿನ ಮುಗಿದಾಗ ಪಾಕಿಸ್ತಾನ್ ೭ ವಿಕೆಟ್‌ಗೆ ೩೧೬ ರನ್‌ಗಳಿಸಿದ್ದು, ಉಳಿದಿರುವ ೩ ವಿಕೆಟ್‌ಗಳ ನೆರವಿನಿಂದ ಪಂದ್ಯ ಗೆಲ್ಲಲು ಇನ್ನು ೧೨೧ ರನ್‌ಗಳಿಸಬೇಕಿದೆ.
ಮೊಹ್ಮದ್ ರಿಜವಾನ್ ೭೫ ರನ್‌ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಸಾಜೀದ ಖಾನ್ ೮ ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ನಾಳೆ ಟೆಸ್ಟ್ ಪಂದ್ಯದ ಕಡೆಯ ದಿನ.
ಸ್ಕೋರ್ ವಿವರ
ಬಾಂಗ್ಲಾದೇಶ ೨೭೮ ಹಾಗೂ ೩೯೦ ( ಮುಶ್ಪಕೀರ್ ರಹೀಮ್ ೧೩೭ (ಲಿಟಾನ್ ದಾಸ್ ೬೯, ಮೊಹ್ಮದ್ ಹಸನ್ ಜಾಯ್ ೫೨)
ಖುರಾಮ್ ಶೆಹಜಾದ್ ೮೬ ಕ್ಕೆ ೪)
ಪಾಕಿಸ್ತಾನ್ ೨೩೨ ಹಾಗೂ ೭ ವಿಕೆಟ್‌ಗೆ ೩೧೬
ಶಾನ್ ಮಸೂದ್ ೭೧, ಬಾಬರ್ ಆಜಮ್ ೪೭, ಸಲ್ಮಾನ್ ಆಘಾ ೭೧, ಮೊಹ್ಮದ್ ರಿಜವಾನ್ ಬ್ಯಾಟಿಂಗ್ ೭೫

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್