LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಇಂದಿನಿಂದ ಮೋದಿ ವಿದೇಶ ಪ್ರವಾಸ : ಮೂರು ದೇಶಗಳಿಗೆ ಭೇಟಿ 

Advertisement
ನವದೆಹಲಿ : ಇಂದಿನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ.ಇಂದಿನಿಂದ ಜೂನ್ 18 ರವರೆಗೆ ಒಟ್ಟು ಮೂರು ದೇಶಗಳ ಪ್ರವಾಸ ಮಾಡಲಿದ್ದಾರೆ. ಇಂದು ದ್ವಿಪ ರಾಷ್ಟ್ರ ಸೈಪ್ರಸ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ.

ಸೈಪ್ರೆಸ್ ಅಧ್ಯಕ್ಷ ನಿಕೋಸ್ ಕ್ರಿಷ್ಟೋ ಅಹ್ವಾನದ ಮೇರೆಗೆ ನರೇಂದ್ರ ಮೋದಿಯವರು ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ.

ಹಲವು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಲಿದ್ದಾರೆ. ಸೈಪ್ರಸ್ ಭೇಟಿ ಬಳಿಕ ಪ್ರಧಾನಿ ಮೋದಿ ನಂತರ ಕೆನಡಾ ದೇಶಕ್ಕೆ ತೆರಳಲಿದ್ದಾರೆ.

ನಾಳೆ ನಾಡಿದ್ದು ಪ್ರಧಾನಮಂತ್ರಿ ಕೆನಡಾ ದೇಶ ಪ್ರವಾಸ ಮಾಡಲಿದ್ದಾರೆ ಜಿ-7 ಶೃಂಗ ಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಕೆನಡಾ ಭೇಟಿ ನಂತರ ಜೂನ್ 18ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ರೋಯೆಷಿಯಾಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST