LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಕಾಮನವೆಲ್ತ್ ಕೂಟಕ್ಕೆ ಮೀರಾಬಾಯಿ, ಲೋವಿಂಗಾ ಸಾರಥ್ಯ

ಕೂಟದಲ್ಲಿ ಪಾಲ್ಗೊಳ್ಳಲಿರುವ ೧೨೪ ಸದಸ್ಯರ ಕ್ರೀಡಾ ನಿಯೋಗ

Advertisement


ನವದೆಹಲಿ: ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಬಾಕ್ಸಿಂಗ್ ಪಟುಗಾರ್ತಿ ಲೋವಿಂಗಾ ಬೋರೋಗೆಂವ ಅವರು ಜುಲೈ ೨೩ ರಿಂದ ಆರಂಭವಾಗುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ಮುನ್ನಡೆಸುವರು.
೧೨೪ ಸದಸ್ಯರ ಭಾರತದ ಕ್ರೀಡಾಪಟುಗಳು ಕಾಮನ್‌ವೆಲ್ತ್ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಭಾರತದ ಈ ಖ್ಯಾತ ಕ್ರೀಡಾಪಟುಗಳು ಭಾರತದ ಧ್ವಜ ಹಿಡಿದು ೧೨೪ ಸದಸ್ಯರ ಕ್ರೀಡಾ ನಿಯೋಗವನ್ನು ಮುನ್ನಡೆಸುವರು ಎಂದು ಭಾರತ ಓಲಿಂಪಿಕ್ ಕಮೀಟಿ ಪ್ರಕಟಣೆ ತಿಳಿಸಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST