LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಎಲ್‌ಎಸ್‌ಜಿಗೆ ೯ ರನ್‌ಗಳ ಜಯ

ಹೋರಾಟದ ಬಳಿಕವೂ ಆರ್‌ಸಿಬಿಗೆ ಸೋಲು

Advertisement


ಲಕ್ನೋ: ಲಕ್ನೋ ಸೂಪರ್ ಗೇಂಟ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫೦ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ೯ ರನ್‌ಗಳ ರೋಚಕ ಜಯ ಸಾಧಿಸಿತು.
ಕಳೆದ ರಾತ್ರಿ ಇಲ್ಲಿನ ಭಾರತ ರತ್ನ ಶ್ರೀ ಅಟಲ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡವು ಆರ್‌ಸಿಬಿಯನ್ನು ಡೆಕವರ್ತ್ ಲೂಯಿಸ್ ನಿಯಮದಂತೆ ೯ ರನ್‌ಗಳಿಂದ ಸೋಲಿಸಿತು.
ಆರ್‌ಸಿಬಿಗೆ ಇದು ೪ ನೇ ಸೋಲಾಗಿದ್ದು, ಎಲ್‌ಎಸ್‌ಜಿಗೆ ಇದು  ಮೂರನೇ ಗೆಲುವು. ೬ ಪಾಯಿಂಟ್ ಸಂಗ್ರಹಿಸಿರುವ ಎಲ್‌ಎಸ್‌ಜಿ ಗೂ ಪಾಯಿಂಟ್ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ. ಆರ್‌ಸಿಬಿ ೧೨ ಅಂಕಗಳೊAದಿಗೆ ೩ ನೇ ಸ್ಥಾನದಲ್ಲಿದೆ. ಪಂದ್ಯದ ವೇಳೆ ಸುರಿದ ಸ್ವಲ್ವ ಮಳೆಯ ಕಾರಣ ಪಂದ್ಯವನ್ನು ೧೯ ಓವರ್‌ಗೆ ಕಡಿತಗೊಳಿಸಲಾಯಿತು. 
ಸ್ಕೋರ್ ವಿವರ
ಎಲ್‌ಎಸ್‌ಜಿ ೧೯ ಓವರುಗಳಲ್ಲಿ ೩ ವಿಕೆಟ್‌ಗೆ ೨೦೯
ಮಿಚೆಲ್ ಮಾರ್ಷ್ ೧೧೧ (೫೬ ಎಸೆತ, ೯ ಬೌಂಡರಿ, ೯ ಸಿಕ್ಸರ್)
ನಿಕೋಲಸ್ ಪೋರನ್ ೩೮ ( ೨೩ ಎಸೆತ, ೪ ಬೌಂಡರಿ, ೧ ಸಿಕ್ಸರ್)
ರಿಷಬ್ ಪಂತ್ ೩೨ (೧೦ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಆರ್‌ಸಿಬಿ ೧೯ ಓವರುಗಳಲ್ಲಿ ೬ ವಿಕೆಟ್‌ಗೆ ೨೦೩
ರಜತ್ ಪಟಿದಾರ ೬೧ (೩೧ ಎಸೆತ, ೩ ಬೌಂಡರಿ, ೬ ಸಿಕ್ಸರ್)
ಟಿಮ್ ಡೆವಿಡ್ ೪೦ (೧೭ ಎಸೆತ, ೪ ಬೌಂಡರಿ, ೩ ಸಿಕ್ಸರ್)
ದೇವದತ್ತ ಪಡಿಕಲ್ ೩೪ (೨೫ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಕೃನಾಲ ಪಾಂಡ್ಯಾ ೨೮ (೧೬ ಎಸೆತ, ೨ ಬೌಂಡರಿ, ೨ ಸಿಕ್ಸರ್)

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್